ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಕಪ್‌ 16 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ: ಜಸ್ಪರ್ ದ್ವಿಶತಕದ ಸೊಬಗು

ಮಲ್ಯ ಅದಿತಿ ಶಾಲೆಗೆ ಜಯ
Last Updated 24 ಡಿಸೆಂಬರ್ 2018, 15:52 IST
ಅಕ್ಷರ ಗಾತ್ರ

ಬೆಂಗಳೂರು: ಜಸ್ಪರ್‌ ಎರ್ವಿನ್‌ರಾಜ್‌ (ಔಟಾಗದೆ 212; 150ಎ, 27ಬೌಂ) ಅವರ ಅಮೋಘ ದ್ವಿಶತಕದ ಬಲದಿಂದ ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ ತಂಡ ಕೆಎಸ್‌ಸಿಎ ಕಪ್‌ 16 ವರ್ಷದೊಳಗಿನವರ ಗುಂಪು–1, ಡಿವಿಷನ್‌–2ರ ಕ್ರಿಕೆಟ್‌ ಟೂರ್ನಿಯ ಕೆನ್‌ಶ್ರೀ ಶಾಲೆ ವಿರುದ್ಧದ ಪಂದ್ಯದಲ್ಲಿ 256ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 453 (ಜೊಹಾನ್‌ ಜೋಸೆಫ್‌ 99, ಜಸ್ಪರ್‌ ಎರ್ವಿನ್‌ರಾಜ್‌ ಔಟಾಗದೆ 212, ಮನೋವೀರ್‌ ಸಿಂಗ್‌ 21, ಆರ್ಯನ್‌ ಜೋಷಿ 24, ಸಮಿತ್‌ ದ್ರಾವಿಡ್‌ 48). ಕೆನ್‌ಶ್ರೀ ಶಾಲೆ: 32.3 ಓವರ್‌ಗಳಲ್ಲಿ 197 (ಧೀರಜ್‌ ಸೋಮಯ್ಯ 47, ಎಂ.ರಕ್ಷಣ್‌ 34, ಆರ್‌.ಟಿ.ಸುಮೇಧ್‌ 25; ರೋಹನ್‌ ಶರ್ಮಾ 59ಕ್ಕೆ2, ಆರ್ಯನ್‌ ಜೋಷಿ 45ಕ್ಕೆ2, ಧ್ರುವ ಕುಮಾರ್‌ 30ಕ್ಕೆ2, ಆರ್ಯನ್‌ ಜುಂಗ್‌ 1ಕ್ಕೆ2). ಫಲಿತಾಂಶ: ಮಲ್ಯ ಅದಿತಿ ಶಾಲೆಗೆ 256ರನ್‌ ಗೆಲುವು.

ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌, ಸಿಬಿಎಸ್‌ಇ: 48.5 ಓವರ್‌ಗಳಲ್ಲಿ 348 (ಯಶೋವರ್ಧನ್‌ ಪರಂತಾಪ್‌ 151, ಎಸ್‌.ಪಿ.ಸುಮುಖ್‌ 22, ಎಸ್‌.ಪಿ.ರಾಹುಲ್‌ 110; ಜೋಶುವಾ ಐಸಾಕ್‌ 63ಕ್ಕೆ3, ಆಗಾ 38ಕ್ಕೆ3, ಸೈಯದ್‌ ಆಸೀರ್‌ ಹುಸೇನ್‌ 44ಕ್ಕೆ2). ಕ್ಯಾಥೆಡ್ರಾಲ್‌ ಪ್ರೌಢಶಾಲೆ: 45 ಓವರ್‌ಗಳಲ್ಲಿ 160 (ಇಬ್ರಾಹಿಂ ಹಸನ್‌ 24, ಹನೀಶ್‌ ಜೈನ್‌ 51, ಎಂ.ಎನ್‌.ಚಿರಾಗ್‌ 23, ಎ.ಬಿ.ಅರ್ಣವ್‌ 21ಕ್ಕೆ5). ಫಲಿತಾಂಶ: ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌ ತಂಡಕ್ಕೆ 188ರನ್‌ ಜಯ.

ಕಾರ್ಮೆಲ್‌ ಪ್ರೌಢಶಾಲೆ, ಬಿ–79: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 100 (ಜಿ.ಸಾವನ್‌ 38; ಜಿ.ಆರ್ಯ 21ಕ್ಕೆ3, ಜಿ.ನಮನ್‌ 22ಕ್ಕೆ3). ಬೆಥನಿ ಪ್ರೌಢಶಾಲೆ: 18.5 ಓವರ್‌ಗಳಲ್ಲಿ 66 (ಎಂ.ಭರತ್‌ 33ಕ್ಕೆ4, ಆರ್‌.ಅಭಿಷೇಕ್‌ 33ಕ್ಕೆ3). ಫಲಿತಾಂಶ: ಕಾರ್ಮೆಲ್‌ ಶಾಲೆಗೆ 34ರನ್‌ ಗೆಲುವು.

ಸೇಂಟ್‌ ಪಾಲ್‌ ಆಂಗ್ಲ ಶಾಲೆ: 31.2 ಓವರ್‌ಗಳಲ್ಲಿ 109 (ಜಿ.ರಿಷಿಲ್‌ ಔಟಾಗದೆ 58; ಶ್ರೀನಿಕೇತನ್‌ 24ಕ್ಕೆ4, ಅಮೀರ್‌ ಹಮ್ಜಾ 5ಕ್ಕೆ2, ಆರ್‌.ಶಶಾಂಕ್‌ 18ಕ್ಕೆ3). ಪ್ರೆಸಿಡೆನ್ಸಿ ಶಾಲೆ, ಆರ್‌.ಟಿ.ನಗರ: 22.4 ಓವರ್‌ಗಳಲ್ಲಿ 1 ವಿಕೆಟ್‌ಗೆ 110 (ಕೆ.ಬಿ.ಮಹಾಂತೇಶ್‌ 46, ಶಶಾಂಕ್‌ ರೆಡ್ಡಿ ಔಟಾಗದೆ 53). ಫಲಿತಾಂಶ: ಪ್ರೆಸಿಡೆನ್ಸಿ ಶಾಲೆಗೆ 9 ವಿಕೆಟ್‌ ಜಯ.

ದೆಹಲಿ ಪಬ್ಲಿಕ್‌ ಶಾಲೆ, ನಾರ್ತ್‌: 49 ಓವರ್‌ಗಳಲ್ಲಿ 307 (ಶುಭಂ ಬಿಸ್ವಾಲ್‌ 30, ಆರವ್‌ ಭಟ್ನಾಗರ್‌ 62, ಅನಿರುದ್ಧ್‌ ಶ್ರೀನಿವಾಸ್‌ 72, ಆರ್ಯನ್‌ 31, ಆದಿತ್ಯ ಚಿತ್ತೇಮ್‌ 21, ಕೆ.ಎನ್‌.ಅನೀಶ್‌ 25, ಕೇಶವ್‌ ಮಂಜುನಾಥ್‌ 21; ಕೇಶವ್‌ ಎಸ್‌.ರಾಘವನ್‌ 51ಕ್ಕೆ4, ಬಿ.ಜಿ.ಭಾರ್ಗವ್‌ 42ಕ್ಕೆ2, ಪಿ.ಶ್ರೇಯ್‌ 41ಕ್ಕೆ2). ನ್ಯಾಷನಲ್‌ ಪಬ್ಲಿಕ್‌ ಶಾಲೆ, ಬಿ–10: 31 ಓವರ್‌ಗಳಲ್ಲಿ 100 (ಆರ್ಯನ್‌ ನಂಬಿಯಾರ್‌ ಔಟಾಗದೆ 57; ಶ್ರೇಯಸ್‌ ಸೇನ್‌ ಗುಪ್ತಾ 27ಕ್ಕೆ4, ಅರ್ಣವ್‌ ಪಿಲ್ಲುಟ್ಲಾ 20ಕ್ಕೆ4). ಫಲಿತಾಂಶ: ದೆಹಲಿ ಪಬ್ಲಿಕ್‌ ಶಾಲೆಗೆ 207ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT