ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಮೆಟ್ರೊ ಶೀಲ್ಡ್‌ ಕ್ರಿಕೆಟ್‌ ಟೂರ್ನಿ: ರಿಜ್ವಾನ್‌ ಅಮೋಘ ಬೌಲಿಂಗ್‌

ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ಗೆ ಜಯ
Last Updated 22 ಅಕ್ಟೋಬರ್ 2018, 15:31 IST
ಅಕ್ಷರ ಗಾತ್ರ

ಬೆಂಗಳೂರು: ರಿಜ್ವಾನ್‌ ಪಾಷಾ (31ಕ್ಕೆ6) ಅವರ ಅಮೋಘ ಬೌಲಿಂಗ್‌ ಬಲದಿಂದ ನೆಲಮಂಗಲದ ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡ ಮೆಟ್ರೊ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–4ರ ಲೀಗ್‌ ಕಮ್‌ ನಾಕೌಟ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಚನ್ನಪಟ್ಟಣದ ಸಿಲ್ಕಿ ಟೌನ್‌ ಕ್ಲಬ್‌ ಎದುರು ಗೆದ್ದಿದೆ.

ಸಂಕ್ಷಿಪ್ತ ಸ್ಕೋರ್‌: ಸಿಲ್ಕಿ ಟೌನ್‌ ಕ್ಲಬ್‌: 27.4 ಓವರ್‌ಗಳಲ್ಲಿ 95 (ರಿಜ್ವಾನ್‌ ಪಾಷಾ 31ಕ್ಕೆ6).

ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌: 13.3 ಓವರ್‌ಗಳಲ್ಲಿ 3 ವಿಕೆಟ್‌ಗೆ 101 (ಹನುಮಂತ ರಾಜು 43, ವಿ.ರವಿಕುಮಾರ್‌ 42). ಫಲಿತಾಂಶ: ಸ್ಟಾರ್‌ ಸ್ಪೋರ್ಟ್ಸ್‌ಗೆ 7 ವಿಕೆಟ್‌ ಗೆಲುವು.

ದುಲೀಪ್‌ ಕ್ರಿಕೆಟರ್ಸ್‌: 42 ಓವರ್‌ಗಳಲ್ಲಿ 7 ವಿಕೆಟ್‌ಗೆ 249 (ಎನ್‌.ಅಶೋಕ್‌ 71). ಮಿನರ್ವ ಕ್ಲಬ್‌: 35.3 ಓವರ್‌ಗಳಲ್ಲಿ 215 (ಜಯಪ್ರಕಾಶ್‌ 34ಕ್ಕೆ5). ಫಲಿತಾಂಶ: ದುಲೀಪ್ ಕ್ರಿಕೆಟರ್ಸ್‌ಗೆ 34ರನ್‌ ಜಯ.

ವಿಕ್ಟರಿ ಕ್ಲಬ್‌: 45.3 ಓವರ್‌ಗಳಲ್ಲಿ 229 (ಪವನ್‌ ಕುಮಾರ್‌ ಔಟಾಗದೆ 60). ರಾಜಾಜಿನಗರ ಕೋಲ್ಟ್ಸ್‌: 41.2 ಓವರ್‌ಗಳಲ್ಲಿ 155 (ಪ್ರತೀಕ್‌ ಜೈನ್‌ 84). ಫಲಿತಾಂಶ: ವಿಕ್ಟರಿ ಕ್ಲಬ್‌ಗೆ 74ರನ್‌ ಗೆಲುವು.

ಭಾರತ್‌ ಕ್ಲಬ್‌: 49.4 ಓವರ್‌ಗಳಲ್ಲಿ 301 (ಕಿರಣ್‌ 122, ಪಿ.ನರೇಂದ್ರ 50ಕ್ಕೆ3). ಇಂದಿರಾನಗರ ಕ್ರಿಕೆಟರ್ಸ್‌: 36.4 ಓವರ್‌ಗಳಲ್ಲಿ 5 ವಿಕೆಟ್‌ಗೆ 302 (ಜೀವನ್‌ 107). ಫಲಿತಾಂಶ: ಇಂದಿರಾನಗರ ಕ್ರಿಕೆಟರ್ಸ್‌ಗೆ 5 ವಿಕೆಟ್‌ ಜಯ.

ವಸಂತನಗರ ಕ್ರಿಕೆಟರ್ಸ್‌: 42.4 ಓವರ್‌ಗಳಲ್ಲಿ 213 (ಕೆ.ಕೆ.ವಂಶೀಧರ್‌ 31ಕ್ಕೆ3). ಮಾಗಡಿ ಕ್ಲಬ್‌: 44.4 ಓವರ್‌ಗಳಲ್ಲಿ 183 (ರಾಹುಲ್‌ ಸುವರ್ಣ 15ಕ್ಕೆ3). ಫಲಿತಾಂಶ: ವಸಂತನಗರ ಕ್ರಿಕೆಟರ್ಸ್‌ಗೆ 30ರನ್‌ ಗೆಲುವು.

ಫ್ರೆಂಡ್ಸ್‌ ಕ್ರಿಕೆಟ್‌ ಟೀಮ್‌: 29.5 ಓವರ್‌ಗಳಲ್ಲಿ 82 (ಕೇಶವ್‌ ಮೂರ್ತಿ 2ಕ್ಕೆ3). ಎಲೀಟ್‌ ಬ್ಲೂಸ್‌ ಕ್ಲಬ್‌: 21.4 ಓವರ್‌ಗಳಲ್ಲಿ 1 ವಿಕೆಟ್‌ಗೆ 85 (ಆರ್‌.ಗಗನ್‌ ಔಟಾಗದೆ 54). ಫಲಿತಾಂಶ: ಎಲೀಟ್‌ ಕ್ಲಬ್‌ಗೆ 9 ವಿಕೆಟ್‌ ಜಯ.

ಶ್ರೀ ಜಯಚಾಮರಾಜೇಂದ್ರ ಕ್ಲಬ್‌: 26.2 ಓವರ್‌ಗಳಲ್ಲಿ 74 (ಜೆ.ಚೇತನ್‌ 10ಕ್ಕೆ6). ಗ್ಯಾರಿ ಕ್ರಿಕೆಟರ್ಸ್‌: 7.1 ಓವರ್‌ಗಳಲ್ಲಿ 3 ವಿಕೆಟ್‌ಗೆ 75. ಫಲಿತಾಂಶ: ಗ್ಯಾರಿ ಕ್ರಿಕೆಟರ್ಸ್‌ಗೆ 7 ವಿಕೆಟ್‌ ಜಯ.

ಐಐಎಸ್‌ಸಿ ಜಿಮ್ಖಾನ: 46.1 ಓವರ್‌ಗಳಲ್ಲಿ 198 (ಎಸ್‌.ಗೌತಮ್‌ 55; ಎಚ್‌.ಎಸ್‌.ಶ್ರೀಕಾರ್ತಿಕ್‌ 43ಕ್ಕೆ4). ಯಂಗ್‌ ಚಾಲೆಂಜಿಂಗ್‌ ಕ್ರಿಕೆಟರ್ಸ್‌: 32.5 ಓವರ್‌ಗಳಲ್ಲಿ 4 ವಿಕೆಟ್‌ಗೆ 199 (ನವೀನ್‌ ಬಾಲಾ 76). ಫಲಿತಾಂಶ: ಯಂಗ್‌ ಚಾಲೆಂಜಿಂಗ್‌ ಕ್ರಿಕೆಟರ್ಸ್‌ಗೆ 6 ವಿಕೆಟ್‌ ಗೆಲುವು.

ಹನುಮಂತನಗರ ಕ್ಲಬ್‌: 49.4 ಓವರ್‌ಗಳಲ್ಲಿ 185 (ದೀಪಕ್‌ ಚೌಗುಲೆ 60; ಶುಭಂ ತಯಾಲ್‌ 37ಕ್ಕೆ3). ಯಂಗ್‌ ಪಯೊನೀರ್ ಕ್ಲಬ್‌: 40.3 ಓವರ್‌ಗಳಲ್ಲಿ 9 ವಿಕೆಟ್‌ಗೆ 186 (ಸಲ್ಮಾನ್‌ ಬೇಗ್‌ ಔಟಾಗದೆ 62). ಫಲಿತಾಂಶ: ಯಂಗ್‌ ಪಯೊನೀರ್‌ಗೆ 1 ವಿಕೆಟ್‌ ಜಯ.

ಜಯನಗರ ಯುನೈಟೆಡ್‌ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 224 (ತೇಜಸ್‌ ಔಟಾಗದೆ 105; ಜಿ.ಸಾತ್ವಿಕ್‌ 38ಕ್ಕೆ4). ರಾಯಲ್‌ ಕ್ಲಬ್‌, ಚಿಂತಾಮಣಿ: 25 ಓವರ್‌ಗಳಲ್ಲಿ 75 (ದಿಲೀಪ್‌ ಕುಮಾರ್‌ 21ಕ್ಕೆ4, ಪೃಥ್ವಿ 18ಕ್ಕೆ4). ಫಲಿತಾಂಶ: ಜಯನಗರ ಯುನೈಟೆಡ್‌ಗೆ 149ರನ್‌ ಗೆಲುವು.

ಮರ್ಚೆಂಟ್ಸ್‌ ಕ್ಲಬ್‌ (1): 49.3 ಓವರ್‌ಗಳಲ್ಲಿ 224 (ಕೆ.ಎ.ವಿಜಯ್‌ 79). ಸೆಲೆಕ್ಟ್‌ ಕ್ರಿಕೆಟರ್ಸ್: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 210 (ಎಲ್‌.ಎಸ್‌.ಸುರೇಶ್‌ 101). ಫಲಿತಾಂಶ: ಮರ್ಚೆಂಟ್ಸ್‌ ಕ್ಲಬ್‌ಗೆ 14ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT