ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್‌: ಕಿಶನ್‌ ಅಮೋಘ ಶತಕ

Last Updated 22 ಜನವರಿ 2019, 18:48 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಸಿ.ಕಿಶನ್‌ (134 ರನ್‌) ಅವರ ಅಮೋಘ ಶತಕದ ಬಲದಿಂದ ಸ್ಟ್ಯಾಂಡರ್ಡ್‌ ಕ್ಲಬ್‌ ತಂಡ ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ವಿಜಯ ಕ್ಲಬ್‌ ಎದುರಿನ ಪಂದ್ಯದಲ್ಲಿ 146ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಸ್ಟ್ಯಾಂಡರ್ಡ್‌ ಕ್ಲಬ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 225 (ಕೆ.ಸಿ.ಕಿಶನ್‌ 134). ವಿಜಯ ಕ್ಲಬ್‌, ವಿಜಯಪುರ: 12.1 ಓವರ್‌ಗಳಲ್ಲಿ 79 (ಪ್ರಭು 7ಕ್ಕೆ3). ಫಲಿತಾಂಶ: ಸ್ಟ್ಯಾಂಡರ್ಡ್‌ ಕ್ಲಬ್‌ಗೆ 146ರನ್‌ ಗೆಲುವು.

ಶಾಹು ಕ್ಲಬ್‌, ವಿಜಯಪುರ: 11.2 ಓವರ್‌ಗಳಲ್ಲಿ 66 (ಪಿ.ರವೀಂದ್ರ 4ಕ್ಕೆ3). ಕ್ಯಾರವಾನ್‌ ಕ್ರಿಕೆಟರ್ಸ್‌:12 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 69. ಫಲಿತಾಂಶ: ಕ್ಯಾರವಾನ್‌ ಕ್ಲಬ್‌ಗೆ 10 ವಿಕೆಟ್‌ ಗೆಲುವು.

ಗಾರ್ಫೀಲ್ಡ್‌ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 184 (ವಿ.ನಿಖಿಲ್‌ 68). ಫ್ರೆಂಡ್ಸ್‌ ಕ್ಲಬ್‌, ಕೋಲಾರ: 19 ಓವರ್‌ಗಳಲ್ಲಿ 62 (ಭರತ್‌ 4ಕ್ಕೆ3, ಪ್ರೇಮ್‌ 6ಕ್ಕೆ3). ಫಲಿತಾಂಶ: ಗಾರ್ಫೀಲ್ಡ್‌ ಕ್ರಿಕೆಟರ್ಸ್‌ಗೆ 120ರನ್‌ ಗೆಲುವು.

ಜವಾನ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 250 (ರೋಹನ್‌ ಕದಂ ಔಟಾಗದೆ 115). ಮಾಡರ್ನ್‌ ಕ್ಲಬ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 (ಜಿ.ಭವೇಶ್‌ 31ಕ್ಕೆ4). ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 75ರನ್‌ ಗೆಲುವು.

ಫ್ರೆಂಡ್ಸ್‌ ಯೂನಿಯನ್‌ ಕ್ಲಬ್‌, ಅರಸಿಕೆರೆ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 132. ಯೂನಿಕ್‌ ಕ್ಲಬ್‌: 18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 134. ಫಲಿತಾಂಶ: ಯೂನಿಕ್‌ ಕ್ಲಬ್‌ಗೆ 4 ವಿಕೆಟ್‌ ಗೆಲುವು.

ಸಂಗಮ್‌ ಕ್ರಿಕೆಟ್‌ ಸಂಸ್ಥೆ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 194 (ಪಿ.ಮಿಥುನ್‌ 86). ಅಂಡರ್‌ರೈಟರ್ಸ್‌, ಮೈಸೂರು: 11.1 ಓವರ್‌ಗಳಲ್ಲಿ 42 (ಹರೀಶ್‌ 16ಕ್ಕೆ5, ಕಾರ್ತಿಕ್‌ 4ಕ್ಕೆ3). ಫಲಿತಾಂಶ: ಸಂಗಮ್‌ ತಂಡಕ್ಕೆ 152ರನ್‌ ಗೆಲುವು.

ಮಲ್ಲೇಶ್ವರಂ ಜಿಮ್ಖಾನ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 (ಎ.ಆರ್‌.ಉಲ್ಲಾಸ ಔಟಾಗದೆ 52). ಸರಸ್ವತಿಪುರಂ ಕ್ಲಬ್‌: 15.4 ಓವರ್‌ಗಳಲ್ಲಿ 115 (ವಿಕಾಸ್‌ 17ಕ್ಕೆ3). ಫಲಿತಾಂಶ: ಮಲ್ಲೇಶ್ವರಂ ಜಿಮ್ಖಾನ ತಂಡಕ್ಕೆ 55ರನ್‌ ಗೆಲುವು.

ಜಾಲಿ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 154 (ರಂಜನ್‌ 56; ಶಶಿ 25ಕ್ಕೆ4). ಬೆಂಗಳೂರು ಇಂಡಿಯನ್‌ ಕ್ಲಬ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 125. ಫಲಿತಾಂಶ: ಜಾಲಿ ಕ್ರಿಕೆಟರ್ಸ್‌ಗೆ 29ರನ್‌ ಗೆಲುವು.

ಕ್ಯಾವಲಿಯರ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 (ರಾಮಕೃಷ್ಣ 85). ಸ್ಪಾರ್ಕ್‌ಲರ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 169 (ಪ್ರಸಾದ್‌ 62). ಫಲಿತಾಂಶ: ಕ್ಯಾವಲಿಯರ್ಸ್‌ ಕ್ಲಬ್‌ಗೆ 6ರನ್‌ ಗೆಲುವು.

ಫ್ರೀಲ್ಯಾನ್ಸರ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 199 (ಎನ್‌.ಪ್ರಸಾದ್‌ ಔಟಾಗದೆ 57). ಗವರ್ನಮೆಂಟ್‌ ಆರ್‌.ಸಿ.ಕಾಲೇಜ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 164 (ಗೌತಮ್‌ 76). ಫಲಿತಾಂಶ: ಫ್ರೀಲ್ಯಾನ್ಸರ್ಸ್‌ ತಂಡಕ್ಕೆ 35ರನ್‌ ಗೆಲುವು.

ಸಿಟಿ ಇಲೆವನ್‌ ಕ್ಲಬ್‌, ರಾಯಚೂರು: 19.5 ಓವರ್‌ಗಳಲ್ಲಿ 82 (ಶಾನ್‌ 9ಕ್ಕೆ2). ದೂರವಾಣಿ ಕ್ರಿಕೆಟರ್ಸ್‌: 7.3 ಓವರ್‌ಗಳಲ್ಲಿ 2 ವಿಕೆಟ್‌ಗೆ 83. ಫಲಿತಾಂಶ: ದೂರವಾಣಿ ಕ್ರಿಕೆಟರ್ಸ್‌ಗೆ 8 ವಿಕೆಟ್‌ ಗೆಲುವು.

ಬೆಂಗಳೂರು ಯುನೈಟೆಡ್‌ ಕ್ಲಬ್‌ (1): 20 ಓವರ್‌ಗಳಲ್ಲಿ 8 ವಿಕೆಟ್‌ಗೆ 148 (ಶಿವಂ 60; ಕೆ.ನಾಗೇಂದ್ರ 38ಕ್ಕೆ3). ಹಮ್ಮಂಡ್ಸ್‌ ಕ್ಲಬ್‌: 19.5 ಓವರ್‌ಗಳಲ್ಲಿ 143 (ಅರ್ಜುನ್‌ 26ಕ್ಕೆ3). ಫಲಿತಾಂಶ: ಬೆಂಗಳೂರು ಯುನೈಟೆಡ್‌ಗೆ 5ರನ್‌ ಗೆಲುವು.

ಜೈಹಿಂದ್‌ ಕ್ಲಬ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 145. ಫ್ರೆಂಡ್ಸ್‌ ಯೂನಿಯನ್‌ ಕ್ಲಬ್‌, ಕೆ.ಜಿ.ಎಫ್‌: 18.4 ಓವರ್‌ಗಳಲ್ಲಿ 7 ವಿಕೆಟ್‌ಗೆ 147 (ಶಶಿಧರ್‌ ಔಟಾಗದೆ 69). ಫಲಿತಾಂಶ: ಫ್ರೆಂಡ್ಸ್‌ ಕ್ಲಬ್‌ಗೆ 3 ವಿಕೆಟ್‌ ಗೆಲುವು.

ಕರ್ನಾಟಕ ಯೂತ್‌ ಕ್ರಿಕೆಟ್‌ ಸಂಸ್ಥೆ, ಮಾಲೂರು: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 192 (ಗಂಗಾಧರ್‌ 76). ಕ್ಯಾನರೀಸ್‌ ಕ್ಲಬ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 183 (ತೇಜಸ್‌ 69). ಫಲಿತಾಂಶ: ಕರ್ನಾಟಕ ಯೂತ್‌ ಸಂಸ್ಥೆಗೆ 9 ರನ್‌ ಗೆಲುವು.

ಶೇಷಾದ್ರಿಪುರಂ ಕಾಲೇಜು: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 81. ವಿವೇಕನಗರ ಕ್ರಿಕೆಟರ್ಸ್‌: 8.5 ಓವರ್‌ಗಳಲ್ಲಿ 1 ವಿಕೆಟ್‌ಗೆ 82. ಫಲಿತಾಂಶ: ವಿವೇಕನಗರ ತಂಡಕ್ಕೆ 9 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT