ಕ್ರಿಕೆಟ್‌: ಶ್ರೇಯಸ್‌ ಶತಕ

7

ಕ್ರಿಕೆಟ್‌: ಶ್ರೇಯಸ್‌ ಶತಕ

Published:
Updated:

ಬೆಂಗಳೂರು: ಎಂ.ವಿ.ಶ್ರೇಯಸ್‌ (118; 111ಎ, 13ಬೌಂ, 7ಸಿ) ಅವರ ಶತಕದ ನೆರವಿನಿಂದ ಡೈಮಂಡ್‌ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಕೆನರಾ ಯೂನಿಯನ್‌ ತಂಡವನ್ನು ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್‌: ಕೆನರಾ ಯೂನಿಯನ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 307 (ಗೌರವ್‌ ಸಿಂಗ್‌ 54, ಪ್ರಜ್ವಲ್‌ 74; ಎನ್‌.ನಿಶಾಂತ್‌ 51ಕ್ಕೆ3). ಡೈಮಂಡ್‌ ಕ್ಲಬ್‌: 47 ಓವರ್‌ಗಳಲ್ಲಿ 7 ವಿಕೆಟ್‌ಗೆ 308 (ಎಂ.ವಿ.ಶ್ರೇಯಸ್‌ 118, ರಾಜಶೇಖರ್‌ ಔಟಾಗದೆ 98). ಫಲಿತಾಂಶ: ಡೈಮಂಡ್‌ ಕ್ಲಬ್‌ಗೆ 3 ವಿಕೆಟ್‌ ಜಯ.

ಸರ್ಕಾರಿ ವಿಜ್ಞಾನ ಕಾಲೇಜು: 41.5 ಓವರ್‌ಗಳಲ್ಲಿ 177 (ಅಭಿಷೇಕ್‌ 54; ಕಿರಣ್‌ 7ಕ್ಕೆ2). ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು: 29.3 ಓವರ್‌ಗಳಲ್ಲಿ 4 ವಿಕೆಟ್‌ಗೆ 179 (ಸುರೇಂದ್ರ ಔಟಾಗದೆ 75). ಫಲಿತಾಂಶ: ಶೇಷಾದ್ರಿಪುರಂ ಕಾಲೇಜಿಗೆ 6 ವಿಕೆಟ್‌ ಗೆಲುವು.

ಆಂಗ್ಲೊ ಯೂತ್‌ ಕ್ಲಬ್‌: 45.4 ಓವರ್‌ಗಳಲ್ಲಿ 203 (ತಿಮೋತಿ ಕ್ರಿಸ್ಟಿ 75; ಸುದೀಪ್‌ 40ಕ್ಕೆ4). ಯಂಗ್‌ ಕ್ರಿಕೆಟರ್ಸ್‌ (1): 39 ಓವರ್‌ಗಳಲ್ಲಿ 6 ವಿಕೆಟ್‌ಗೆ 204 (ಶೈಲೇಶ್‌ 82; ಸುರೇಶ್‌ ಕೃಷ್ಣನ್‌ 31ಕ್ಕೆ3). ಫಲಿತಾಂಶ: ಯಂಗ್‌ ಕ್ರಿಕೆಟರ್ಸ್‌ಗೆ 4 ವಿಕೆಟ್‌ ಜಯ.

ಬಿಎಂಎಸ್‌ಸಿಇ: 35.4 ಓವರ್‌ಗಳಲ್ಲಿ 169 (ಪ್ರಣವ್‌ 48; ಕಾರ್ತಿಕೇಯ 33ಕ್ಕೆ6). ಚಾಮರಾಜಪೇಟೆ ಕ್ಲಬ್‌: 13.4 ಓವರ್‌ಗಳಲ್ಲಿ 2 ವಿಕೆಟ್‌ಗೆ 173 (ಪ್ರಶಾಂತ್‌ 59, ಹೇಮಂತ್‌ ಔಟಾಗದೆ 79). ಫಲಿತಾಂಶ: ಚಾಮರಾಜಪೇಟೆ ಕ್ಲಬ್‌ಗೆ 8 ವಿಕೆಟ್‌ ಗೆಲುವು.

ಯಂಗ್ ಚಾಲೆಂಜಿಂಗ್‌ ಕ್ಲಬ್‌, ಚಿಂತಾಮಣಿ: 49.3 ಓವರ್‌ಗಳಲ್ಲಿ 217 (ಪುನೀತ್‌ ರೇವಣ್ಣ 71; ಡಿ.ಬಾಲಮುರುಗನ್‌ 20ಕ್ಕೆ5, ಶಶಾಂಕ್‌ 37ಕ್ಕೆ3). ಯಾಂಕೀಸ್‌ ಕ್ಲಬ್‌: 35.4 ಓವರ್‌ಗಳಲ್ಲಿ 144 (ಡಿ.ಬಾಲಮುರುಗನ್‌ 58). ಫಲಿತಾಂಶ: ಯಂಗ್‌ ಚಾಲೆಂಜಿಂಗ್‌ ಕ್ಲಬ್‌ಗೆ 73ರನ್‌ ಜಯ.

ಬ್ಲೇಜ್‌ ಕ್ಲಬ್‌: 37.5 ಓವರ್‌ಗಳಲ್ಲಿ 169 (ಶೈನ್‌ 78; ಶುಭಾಂಶು 35ಕ್ಕೆ4). ಬೆಂಗಳೂರು ಇಂಡಿಯನ್‌ ಕ್ಲಬ್‌: 26.2 ಓವರ್‌ಗಳಲ್ಲಿ 3 ವಿಕೆಟ್‌ಗೆ 170 (ವಿಷ್ಣುಪ್ರಸಾದ್‌ 90). ಫಲಿತಾಂಶ: ಬೆಂಗಳೂರು ಇಂಡಿಯನ್‌ ಕ್ಲಬ್‌ಗೆ 7 ವಿಕೆಟ್‌ ಗೆಲುವು.

ವೈ.ಎಂ.ಸಿ.ಎ ಕ್ಲಬ್‌ (1): 50 ಓವರ್‌ಗಳಲ್ಲಿ 7 ವಿಕೆಟ್‌ಗೆ 266 (ಶಾದಬ್‌ ಔಟಾಗದೆ 59). ಎಂವಿಐಟಿ ಕ್ಲಬ್‌: 45.2 ಓವರ್‌ಗಳಲ್ಲಿ 235 (ಮೊಹಮ್ಮದ್‌ ಅಫೀದ್‌ 59; ಅವಿನ್‌ ಜೋಸ್‌ 36ಕ್ಕೆ6). ಫಲಿತಾಂಶ: ವೈ.ಎಂ.ಸಿ.ಎ ತಂಡಕ್ಕೆ 31ರನ್‌ ಜಯ.

ವೈ.ಎಂ.ಸಿ.ಎ ಕ್ಲಬ್‌ (3): 33.1 ಓವರ್‌ಗಳಲ್ಲಿ 130 (ಆದಿತ್ಯ 21ಕ್ಕೆ4). ಜೈಹಿಂದ್‌ ಕ್ಲಬ್‌: 28.4 ಓವರ್‌ಗಳಲ್ಲಿ 8 ವಿಕೆಟ್‌ಗೆ 133. ಫಲಿತಾಂಶ: ಜೈಹಿಂದ್‌ ಕ್ಲಬ್‌ಗೆ 2 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !