ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ ಕ್ರಿಕೆಟ್‌ ಟೂರ್ನಿ: ರವಿಗೆ ಆರು ವಿಕೆಟ್‌

Last Updated 12 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌.ಎಸ್‌.ರವಿ (40ಕ್ಕೆ6) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಯುವಕ ಸಂಘ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 93ರನ್‌ಗಳಿಂದ ಸೇಂಟ್‌ ಜೋಸೆಫ್ಸ್‌ ಕಾಲೇಜು ತಂಡವನ್ನು ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್‌: ಯುವಕ ಸಂಘ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 344 (ಎಸ್‌.ಜಗನ್ನಾಥ್‌ 63; ಸನಲ್‌ 57ಕ್ಕೆ3). ಸೇಂಟ್‌ ಜೋಸೆಫ್ಸ್‌ ಕಾಲೇಜು: 33.3 ಓವರ್‌ಗಳಲ್ಲಿ 251 (ಸನಲ್‌ 68; ಎಚ್‌.ಎಸ್‌.ರವಿ 40ಕ್ಕೆ6). ಫಲಿತಾಂಶ: ಯುವಕ ಸಂಘ ತಂಡಕ್ಕೆ 93ರನ್‌ ಗೆಲುವು.

ಯಂಗ್‌ ಕ್ರಿಕೆಟರ್ಸ್‌ (1): 41.2 ಓವರ್‌ಗಳಲ್ಲಿ 186 (ಶಿವಂ 92; ಶಶಾಂಕ್‌ 32ಕ್ಕೆ3). ಸರ್ಕಾರಿ ವಿಜ್ಞಾನ ಕಾಲೇಜು: 33.2 ಓವರ್‌ಗಳಲ್ಲಿ 140 (ದಿಲೀಪ್‌ 27ಕ್ಕೆ4, ಸತೀಶ್‌ 27ಕ್ಕೆ4). ಫಲಿತಾಂಶ: ಯಂಗ್‌ ಕ್ರಿಕೆಟರ್ಸ್‌ಗೆ 46ರನ್‌ ಜಯ.

ಶೇಷಾದ್ರಿಪುರಂ ಪಿ.ಯು. ಕಾಲೇಜು: 37 ಓವರ್‌ಗಳಲ್ಲಿ 206 (ಚೇತನ್ 61; ಮನೋಜ್‌ ಕುಮಾರ್‌ 23ಕ್ಕೆ5). ಆಂಗ್ಲೊ ಯೂತ್‌ ಕ್ಲಬ್‌: 39.5 ಓವರ್‌ಗಳಲ್ಲಿ 157 (ಚೇತನ್‌ 35ಕ್ಕೆ5). ಫಲಿತಾಂಶ: ಶೇಷಾದ್ರಿಪುರಂ ಕಾಲೇಜಿಗೆ 49ರನ್‌ ಗೆಲುವು.

ವಿವೇಕ್‌ನಗರ ಕ್ರಿಕೆಟರ್ಸ್‌: 49.4 ಓವರ್‌ಗಳಲ್ಲಿ 273 (ಇಮ್ರಾನ್‌ 106; ಪುನೀತ್‌ 41ಕ್ಕೆ3). ಯಂಗ್‌ ಚಾಲೆಂಜಿಂಗ್‌ ಕ್ಲಬ್‌: 47.1 ಓವರ್‌ಗಳಲ್ಲಿ 227 (ಸಮರ್ಥ್ 60; ವಿಕ್ರಂ 51ಕ್ಕೆ4). ಫಲಿತಾಂಶ: ವಿವೇಕ್‌ನಗರ ತಂಡಕ್ಕೆ 46ರನ್‌ ಜಯ.

ಬೆಂಗಳೂರು ಇಂಡಿಯನ್‌ ಕ್ಲಬ್‌: 48.3 ಓವರ್‌ಗಳಲ್ಲಿ 256 (ರಾಜಾ 70, ವಿನಯ್‌ 64; ಅರ್ಜುನ್ ಸಿಂಗ್‌ ರಾಣಾ 32ಕ್ಕೆ3). ಕೆನರಾ ಯೂನಿಯನ್‌ ಕ್ಲಬ್‌: 49.3 ಓವರ್‌ಗಳಲ್ಲಿ 245 (ಗೌರವ್‌ ಸಿಂಗ್‌ 136; ರಾಘವೇಂದ್ರ 35ಕ್ಕೆ4). ಫಲಿತಾಂಶ: ಬೆಂಗಳೂರು ಇಂಡಿಯನ್‌ ಕ್ಲಬ್‌ಗೆ 11ರನ್‌ ಗೆಲುವು.

ಎಂಇಐ ಪಾಲಿಟೆಕ್ನಿಕ್‌ ಕ್ಲಬ್‌: 24.1 ಓವರ್‌ಗಳಲ್ಲಿ 110 (ಗೌತಮ್‌ 30ಕ್ಕೆ4, ಮೊಹಮ್ಮದ್‌ ಸಾದಿಕ್‌ 11ಕ್ಕೆ3). ಕೆಂಗೇರಿ ಕ್ರಿಕೆಟರ್ಸ್‌: 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 111 (ಆರ್ಸಲನ್‌ ಔಟಾಗದೆ 58). ಫಲಿತಾಂಶ: ಕೆಂಗೇರಿ ಕ್ರಿಕೆಟರ್ಸ್‌ಗೆ 9 ವಿಕೆಟ್‌ ಜಯ.

ಕ್ಯಾನರಿಸ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 212 (ಟಿ.ಎನ್‌.‍ಪೃಥ್ವಿರಾಜ್‌ 58; ಅಶ್ವಿನ್‌ 50ಕ್ಕೆ3). ಯೂತ್‌ ಕ್ರಿಕೆಟ್‌ ಕ್ಲಬ್‌: 38.5 ಓವರ್‌ಗಳಲ್ಲಿ 5 ವಿಕೆಟ್‌ಗೆ 213 (ಬರ್ಣದೀಪ್‌ 55, ಪವನ್‌ ಶಂಕರ್‌ ಔಟಾಗದೆ 64). ಫಲಿತಾಂಶ: ಯೂತ್‌ ಕ್ಲಬ್‌ಗೆ 5 ವಿಕೆಟ್‌ ಗೆಲುವು.

ಬ್ಲೇಜ್‌ ಕ್ಲಬ್‌, ಹೊಸಕೋಟೆ: 34.2 ಓವರ್‌ಗಳಲ್ಲಿ 159 (ಮಂಜುನಾಥ 43ಕ್ಕೆ3, ಎಚ್‌.ಎನ್‌.ನಾಗಸಿಂಹ 37ಕ್ಕೆ3). ಪ್ರತಿಭೆ ಟ್ಯಾಲೆಂಟ್‌ ಟ್ರಸ್ಟ್‌: 33.4 ಓವರ್‌ಗಳಲ್ಲಿ 4 ವಿಕೆಟ್‌ಗೆ 160 (ಟಿ.ಎಸ್‌.ಅಭಿಷೇಕ್‌ 85). ಫಲಿತಾಂಶ: ಪ್ರತಿಭೆ ಟ್ರಸ್ಟ್‌ಗೆ 6 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT