ಮೈಸೂರು ವಲಯಕ್ಕೆ ಗೆಲುವು

7
ಅಂತರ ವಲಯ ಕ್ರಿಕೆಟ್‌: ಚೇತನ್ ಅರ್ಧಶತಕ

ಮೈಸೂರು ವಲಯಕ್ಕೆ ಗೆಲುವು

Published:
Updated:

ಬೆಂಗಳೂರು: ಎಲ್‌.ಆರ್‌.ಚೇತನ್‌ (ಔಟಾಗದೆ 61) ಅವರ ಅರ್ಧಶತಕದ ನೆರವಿನಿಂದ ಮೈಸೂರು ವಲಯ ತಂಡ 19 ವರ್ಷದೊಳಗಿನವರ ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ರಾಯಚೂರು ವಲಯವನ್ನು ಮಣಿಸಿದೆ.

ಮೊದಲು ಬ್ಯಾಟ್‌ ಮಾಡಿದ ರಾಯಚೂರು ವಲಯ 29.3 ಓವರ್‌ಗಳಲ್ಲಿ 112ರನ್‌ಗಳಿಗೆ ಆಲೌಟ್‌ ಆಯಿತು. ಸಾಧಾರಣ ಗುರಿಯನ್ನು ಮೈಸೂರು ವಲಯ 22.2 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ರಾಯಚೂರು ವಲಯ: 29.3 ಓವರ್‌ಗಳಲ್ಲಿ 112 (ಮಯೂರ್‌ ಪಾಟೀಲ್‌ 24, ಎಸ್‌.ಕೆ.ಅಭಿಷೇಕ್‌ 22; ಸಾತ್ವಿಕ್‌ ಶಾಮನೂರು 31ಕ್ಕೆ3, ಅಭಿನವ್‌ ಜಿ ಜೇಕಬ್‌ 15ಕ್ಕೆ2).

ಮೈಸೂರು ವಲಯ: 22.2 ಓವರ್‌ಗಳಲ್ಲಿ 1 ವಿಕೆಟ್‌ಗೆ 114 (ಎಂ.ಶ್ರೇಯಸ್‌ 22, ಎಲ್‌.ಆರ್‌.ಚೇತನ್‌ ಔಟಾಗದೆ 61).

ಫಲಿತಾಂಶ: ಮೈಸೂರು ವಲಯಕ್ಕೆ 9 ವಿಕೆಟ್‌ ಗೆಲುವು.

ಮಂಗಳೂರು ವಲಯ: 34.1 ಓವರ್‌ಗಳಲ್ಲಿ 89 (ಕೆ.ವಿಶಾಲ್‌ ಸುಜಯ್‌ 18ಕ್ಕೆ2, ಎಚ್‌.ಡಿ.ರುಷಿಕೇತ್‌ 21ಕ್ಕೆ2, ಕರಣ್‌ ಕುಮಾರ್‌ 21ಕ್ಕೆ2).

ಶಿವಮೊಗ್ಗ ವಲಯ: 32 ಓವರ್‌ಗಳಲ್ಲಿ 4 ವಿಕೆಟ್‌ಗೆ 90.

ಫಲಿತಾಂಶ: ಶಿವಮೊಗ್ಗ ವಲಯಕ್ಕೆ 6 ವಿಕೆಟ್‌ ಜಯ.

ತುಮಕೂರು ವಲಯ: 20.1 ಓವರ್‌ಗಳಲ್ಲಿ 57 (ರೋಹಿತ್‌ ಧವಾಳೆ 12ಕ್ಕೆ5, ದೀಪಕ್‌ ರಕ್ಷೆ 36ಕ್ಕೆ4).

ಧಾರವಾಡ ವಲಯ: 12.3 ಓವರ್‌ಗಳಲ್ಲಿ 3 ವಿಕೆಟ್‌ಗೆ 58 (ವಿ.ಎನ್.ಸಂಜಯ್‌ 15ಕ್ಕೆ2).

ಫಲಿತಾಂಶ: ಧಾರವಾಡ ವಲಯಕ್ಕೆ 7 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !