ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌ನಲ್ಲಿ ದಾಖಲೆ ಬರೆದ ಓಂ ಮಹಾಜನ್

Last Updated 21 ನವೆಂಬರ್ 2020, 16:12 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರದ ನಾಸಿಕ್‌ನ ನಿವಾಸಿ ಓಂ ಮಹಾಜನ್ ಸೈಕ್ಲಿಂಗ್ ಪಯಣದಲ್ಲಿ ಅತ್ಯಂತ ವೇಗದ ದಾಖಲೆಯನ್ನು ಮುರಿದಿದ್ದಾರೆ.

ಅವರು ಕಾಶ್ಮೀರದ ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ ಒಟ್ಟು 3600 ಕಿ.ಮೀ ದೂರವನ್ನು ಬೈಸಿಕಲ್‌ನಲ್ಲಿ ಎಂಟು ದಿನ, ಏಳು ಗಂಟೆ ಮತ್ತು 38 ನಿಮಿಷಗಳಲ್ಲಿ ಕ್ರಮಿಸಿದ್ದಾರೆ. ಶನಿವಾರ ಮಧ್ಯಾಹ್ನ ಅವರು ಗುರಿ ಮುಟ್ಟಿ ದಾಖಲೆ ಬರೆದರು.

ಮುಂದಿನ ತಿಂಗಳು 18ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಓಂ, ಭಾರತೀಯ ಸೇನೆಯ ಲೆಫ್ಟ್‌ನೆಂಟ್ ಕರ್ನಲ್ ಭರತ್ ಪನ್ನು ಅವರ ದಾಖಲೆಯನ್ನು ಮೀರಿದರು. ಭರತ್ ಅವರು ಓಂ ಚಿಕ್ಕಪ್ಪ ಮಹೇಂದ್ರ ಮಹಾಜನ್ ಅವರ ತಮ್ಮ ಚಿಕ್ಕಪ್ಪ ಮಹೇಂದ್ರ ಮಹಾಜನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಈಚೆಗೆ ಮುರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT