ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ‍ಪಾಕ್‌ ಉತ್ತಮ ಮೊತ್ತ

Last Updated 16 ಅಕ್ಟೋಬರ್ 2018, 18:06 IST
ಅಕ್ಷರ ಗಾತ್ರ

ಅಬುಧಾಬಿ: ಫಖ್ರ್‌ ಜಮಾನ್‌ (94; 198ಎ, 8ಬೌಂ, 1ಸಿ) ಮತ್ತು ಸರ್ಫರಾಜ್‌ ಅಹ್ಮದ್‌ (94; 129ಎ, 7ಬೌಂ) ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ ತಂಡ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆಹಾಕಿದೆ.

ಸಂಕ್ಷಿಪ್ತ ಸ್ಕೋರ್‌:

ಪಾಕಿಸ್ತಾನ: ಮೊದಲ ಇನಿಂಗ್ಸ್‌: 81 ಓವರ್‌ಗಳಲ್ಲಿ 282 (ಫಖ್ರ್‌ ಜಮಾನ್‌ 94, ಅಜರ್‌ ಅಲಿ 15, ಸರ್ಫರಾಜ್‌ ಅಹ್ಮದ್‌ 94, ಬಿಲಾಲ್‌ ಆಸಿಫ್‌ 12, ಯಾಸೀರ್‌ ಶಾ 28, ಮೊಹಮ್ಮದ್‌ ಅಬ್ಬಾಸ್‌ 10; ಮಿಚೆಲ್‌ ಸ್ಟಾರ್ಕ್‌ 37ಕ್ಕೆ2, ಮಿಚೆಲ್‌ ಮಾರ್ಷ್‌ 21ಕ್ಕೆ1, ನೇಥನ್‌ ಲಿಯೊನ್‌ 78ಕ್ಕೆ4, ಮಾರ್ನಸ್‌ ಲಾಬುಚಾನ್‌ 45ಕ್ಕೆ3).

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌: 7 ಓವರ್‌ಗಳಲ್ಲಿ 2 ವಿಕೆಟ್‌ಗೆ 20 (ಆ್ಯರನ್‌ ಫಿಂಚ್‌ ಬ್ಯಾಟಿಂಗ್‌ 13; ಮೊಹಮ್ಮದ್‌ ಅಬ್ಬಾಸ್‌ 9ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT