ಸೋಮವಾರ, ಜನವರಿ 20, 2020
27 °C

ಪೃಥ್ವಿ ಶಾ ಭಾರತ ‘ಎ’ ತಂಡಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಗಾಯದಿಂದ ಗುಣಮುಖರಾಗಿರುವ ಯುವ ಬ್ಯಾಟ್ಸ್‌ ಮನ್ ಪೃಥ್ವಿ ಶಾ ನ್ಯೂಜಿಲೆಂಡ್ ‘ಎ’ ತಂಡದ ಎದುರಿನ ಕ್ರಿಕೆಟ್‌ ಸರಣಿಗೆ ಭಾರತ ‘ಎ’ ತಂಡವನ್ನು ಸೇರಲಿದ್ದಾರೆ. ಕಳೆದ ವಾರ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಅವರು ಗಾಯ ಗೊಂಡಿದ್ದರು.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಅವರು ಫಿಟ್ ಆಗಿರುವುದನ್ನು ಬುಧವಾರ ಎನ್‌ಸಿಎ ದೃಢಪಡಿಸಿದ್ದು ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಿಗ್ಗೆ ’ಎ’ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು