ಗ್ಲಾಮರ್ಗನ್ ಎದುರಿನ ಪಂದ್ಯದಲ್ಲಿ ಅವರು 192 ಎಸೆತಗಳಲ್ಲಿ 102 ರನ್ ಗಳಿಸಿದರು. ಇದರಿಂದಾಗಿ ಲೀಸ್ಟರ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳಿಗೆ 327 ರನ್ ಗಳಿಸಿದೆ. ತಂಡದಲ್ಲಿರುವ ಪೀಟರ್ ಹ್ಯಾಂಡ್ಸ್‌ಕಂಬ್ ಕೂಡ ಶತಕ (ಬ್ಯಾಟಿಂಗ್ 117) ಗಳಿಸಿದರು. ನಾಲ್ಕನೇ ದಿನದಾಟದಲ್ಲಿ ತಂಡವು 28 ರನ್‌ಗಳ ಮುನ್ನಡೆ ಸಾಧಿಸಿದೆ.