ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ವಿದರ್ಭಕ್ಕೆ ಸೆಡ್ಡು ಹೊಡೆದ ಉತ್ತರಾಖಂಡ

Last Updated 15 ಜನವರಿ 2019, 17:17 IST
ಅಕ್ಷರ ಗಾತ್ರ

ನಾಗಪುರ: ದೇಶಿ ಕ್ರಿಕೆಟ್‌ನಲ್ಲಿ ಈಗ ಅಂಬೆಗಾಲು ಇಡುತ್ತಿರುವ ಉತ್ತರಾಖಂಡ ತಂಡವು ಇಲ್ಲಿಯ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ವಿದರ್ಭಕ್ಕೆ ಸೆಡ್ಡು ಹೊಡೆದಿದೆ.

ಸಂಕ್ಷಿಪ್ತ ಸ್ಕೋರುಗಳು: ಮೊದಲ ಇನಿಂಗ್ಸ್‌: ಉತ್ತರಾಖಂಡ: 90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 293 (ಕರಣವೀರ್ ಕೌಶಲ್ 31, ಅವನೀಶ್ ಸುಧಾ 91, ವೈಭವ್ 67, ಸೌರಭ್ ರಾವತ್ ಔಟಾಗದೆ 68, ಮಳೋಳನ್ ರಂಗರಾಜನ್ 19, ರಜನೀಶ್ ಗುರುಬಾನಿ 72ಕ್ಕೆ2, ಉಮೇಶ್ ಯಾದವ್ 74ಕ್ಕೆ2, ಅಕ್ಷಯ್ ವಾಖರೆ 46ಕ್ಕೆ2) ವಿದರ್ಭ ವಿರುದ್ಧದ ಪಂದ್ಯ. (ಸ್ಥಳ: ಜಮ್ತಾ, ನಾಗಪುರ). ಉತ್ತರಪ್ರದೇಶ: 90 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 340 (ಮಾಧವ್ ಕೌಶಿಕ್ 37, ಪ್ರಿಯಂ ಗಾರ್ಗ್ 49, ರಿಂಕು ಸಿಂಗ್ 150, ಉಪೇಂದ್ರ ಯಾದವ್ 26, ಸೌರಭ್ ಕುಮಾರ್ ಔಟಾಗದೆ 26, ಶಿವಂ ಮಾವಿ ಔಟಾಗದೆ 28, ಜಯದೇವ್ ಉನದ್ಕತ್ 65ಕ್ಕೆ2, ಧರ್ಮೇಂದ್ರಸಿಂಹ್ ಜಡೇಜ 111ಕ್ಕೆ3) ಸೌರಾಷ್ಟ್ರ ವಿರುದ್ಧ (ಸ್ಥಳ: ಲಖನೌ) ಕೇರಳ: 39.3 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 185 (ಪಿ. ರಾಹುಲ್ 26, ಬೇಸಿಲ್ ಥಂಪಿ 37, ಆರ್.ಬಿ. ಕಲೇರಿಯಾ 62ಕ್ಕೆ2, ಸಿ.ಟಿ. ಗಾಜಾ 57ಕ್ಕೆ4, ನಾಗವಸವಲ್ಲಾ 50ಕ್ಕೆ3), ಗುಜರಾತ್: 34 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 97 (ರಾಹುಲ್ ಶಾ 15,
ಪಾರ್ಥಿವ್ ಪಟೇಲ್ 43, ಧ್ರುವ್ ರಾವಳ್ ಔಟಾಗದೆ 12, ರಾಹುಲ್ ಭಟ್ ಔಟಾಗದೆ 10. ಬೇಸಿಲ್ ಥಂಪಿ 36ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT