ರಣಜಿ ಟ್ರೋಫಿ: ಕರ್ನಾಟಕ ಸಂಭಾವ್ಯ ತಂಡ ‍ಪ್ರಕಟ

7

ರಣಜಿ ಟ್ರೋಫಿ: ಕರ್ನಾಟಕ ಸಂಭಾವ್ಯ ತಂಡ ‍ಪ್ರಕಟ

Published:
Updated:

ಬೆಂಗಳೂರು: 2018–19ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಗುರುವಾರ ಕರ್ನಾಟಕದ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ.

ಕೆ.ಎಲ್‌.ರಾಹುಲ್‌, ಮಯಂಕ್‌ ಅಗರವಾಲ್‌, ಮನೀಷ್‌ ಪಾಂಡೆ ಮತ್ತು  ಕರುಣ್‌ ನಾಯರ್‌ ಅವರಿಗೆ 29 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಯುವ ಆಟಗಾರರಾದ ಅಭಿಷೇಕ್‌ ರೆಡ್ಡಿ, ಶುಭಾಂಗ್‌ ಹೆಗ್ಡೆ, ದೇವದತ್ತ ಪಡಿಕ್ಕಲ್‌, ವಿಕೆಟ್‌ ಕೀಪರ್‌ಗಳಾದ ಶರತ್‌ ಶ್ರೀನಿವಾಸ್‌ ಮತ್ತು ಬಿ.ಆರ್‌.ಶರತ್‌ ಅವರಿಗೂ ಅವಕಾಶ ಕಲ್ಪಿಸಲಾಗಿದೆ.

ತಂಡ ಇಂತಿದೆ: ಕೆ.ಎಲ್‌.ರಾಹುಲ್‌, ಮಯಂಕ್‌ ಅಗರವಾಲ್‌, ಆರ್‌.ಸಮರ್ಥ್‌, ಮನೀಷ್‌ ಪಾಂಡೆ, ಕರುಣ್‌ ನಾಯರ್‌, ಡಿ.ನಿಶ್ಚಲ್‌, ಪವನ್‌ ದೇಶಪಾಂಡೆ, ಮೀರ್‌ ಕೌನೈನ್‌ ಅಬ್ಬಾಸ್‌, ಕೆ.ವಿ.ಸಿದ್ದಾರ್ಥ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಸಿ.ಎಂ.ಗೌತಮ್‌ (ವಿಕೆಟ್‌ ಕೀಪರ್‌), ಬಿ.ಆರ್‌.ಶರತ್‌ (ವಿಕೆಟ್‌ ಕೀಪರ್‌), ಅಭಿಮನ್ಯು ಮಿಥುನ್‌, ಆರ್‌.ವಿನಯ್‌ ಕುಮಾರ್‌, ಪ್ರಸಿದ್ಧ ಎಂ ಕೃಷ್ಣ, ಟಿ.ಪ್ರದೀಪ, ಎಚ್‌.ಎಸ್‌.ಶರತ್‌, ರೋನಿತ್‌ ಮೋರೆ, ಪ್ರತೀಕ್‌ ಜೈನ್‌, ವಿ.ಕೌಶಿಕ್‌, ಸ್ಟುವರ್ಟ್‌ ಬಿನ್ನಿ, ಶುಭಾಂಗ್‌ ಹೆಗ್ಡೆ, ದೇವದತ್ತ ಪಡಿಕ್ಕಲ್‌, ಅಭಿಷೇಕ್‌ ರೆಡ್ಡಿ, ಕೆ.ಸಿ.ಕಾರ್ಯಪ್ಪ ಮತ್ತು ಲಿಯಾನ್‌ ಖಾನ್‌.

ಕೋಚ್‌: ಯರೇಗೌಡ. ಬೌಲಿಂಗ್‌ ಕೋಚ್‌: ಎಸ್‌.ಅರವಿಂದ್‌. ಸ್ಟ್ರೆಂತ್‌ ಆ್ಯಂಡ್‌ ಕಂಡೀಷನಿಂಗ್‌: ರಕ್ಷಿತ್‌. ಫಿಸಿಯೊ: ಜಾಬಾ ಪ್ರಭು. ಮ್ಯಾನೇಜರ್‌: ಅನುತೋಷ್‌ ಪಾಲ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !