ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಜಡೇಜ

Last Updated 6 ಜೂನ್ 2019, 12:11 IST
ಅಕ್ಷರ ಗಾತ್ರ

ರವೀಂದ್ರ ಜಡೇಜ

ವಯಸ್ಸು: 30

ಆಲ್‌ರೌಂಡರ್ ಆಟಗಾರ

ಎಡಗೈ ಬ್ಯಾಟ್ಸ್‌ಮನ್

ಎಡಗೈ ಬೌಲರ್

ಸಾಧನೆ

ಪಂದ್ಯ: 149

ರನ್: 2011

ಶ್ರೇಷ್ಠ: 87

ಅರ್ದಶತಕ: 10

ಬೌಂಡರಿ 155

ಸಿಕ್ಸರ್‌ 36

ವಿಕೆಟ್: 172

ಸಾಮರ್ಥ್ಯ: ಎಡಗೈ ಸ್ಪಿನ್ನಿಂಗ್ ಆಲ್‌ರೌಂಡರ್.ನಿಧಾನ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಖೆಡ್ಡಾಕ್ಕೆ ಬೀಳಿಸಬಲ್ಲರು. ಏಳು ಮತ್ತು ಎಂಟನೇ ಕ್ರಮಾಂಕದಲ್ಲಿ ಬಂದು ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಬಾರಿಸುವ ಸಮರ್ಥರು. ಉತ್ತಮ ಫೀಲ್ಡರ್

ಲೋಪ: ಬ್ಯಾಟಿಂಗ್‌ನಲ್ಲಿ ನಿರಂತರ ಉತ್ತಮ ಫಾರ್ಮ್‌ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT