ಸೋಮವಾರ, ಅಕ್ಟೋಬರ್ 14, 2019
24 °C

ಆರ್‌ಸಿಎಗೆ ವೈಭವ್ ಗೆಹ್ಲೋಟ್ ಅಧ್ಯಕ್ಷ

Published:
Updated:

ಜೈಪುರ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮಗ ವೈಭವ್ ಅವರು ರಾಜಸ್ಥಾನ ಕ್ರಿಕೆಟ್ ಸಂಸ್ಥೆ (ಆರ್‌ಸಿಎ) ಅಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ.

ವೈಭವ್ ಅವರ ಬಣವು ಎಲ್ಲ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ವೈಭವ್ 25–6 ಮತಗಳಿಂದ ರಾಮಪ್ರಕಾಶ್ ಚೌಧರಿ ವಿರುದ್ಧ ಗೆದ್ದರು. ನಿಕಟಪೂರ್ವ ಅಧ್ಯಕ್ಷ ಸಿ.ಪಿ. ಜೋಶಿ ಕೂಡ ವೈಭವ್‌ಗೆ ಬೆಂಬಲ ನೀಡಿದ್ದರು.

Post Comments (+)