ರೇವಾ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ: ಜೈನ್‌ ಕಾಲೇಜಿಗೆ ಜಯ

7

ರೇವಾ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ: ಜೈನ್‌ ಕಾಲೇಜಿಗೆ ಜಯ

Published:
Updated:

ಬೆಂಗಳೂರು: ಶುಭಂ (ಔಟಾಗದೆ 52) ಅವರ ಅರ್ಧಶತಕದ ನೆರವಿನಿಂದ ಜಯನಗರದ ಜೈನ್‌ ಪದವಿಪೂರ್ವ ಕಾಲೇಜು ತಂಡ ರೇವಾ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 58ರನ್‌ಗಳಿಂದ ವಿದ್ಯಾಮಂದಿರ ಕಾಲೇಜು ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಜೈನ್‌ ಕಾಲೇಜು: 19 ಓವರ್‌ಗಳಲ್ಲಿ 4 ವಿಕೆಟ್‌ಗೆ 185 (ಶುಭಂ ಔಟಾಗದೆ 52, ಪ್ರತೀಕ್‌ 42; ಆಯುಷ್‌ 39ಕ್ಕೆ2, ವಿಜಯ್‌ 38ಕ್ಕೆ1).

ವಿದ್ಯಾಮಂದಿರ ಕಾಲೇಜು: 19 ಓವರ್‌ಗಳಲ್ಲಿ 127 (ಸ್ಕಂದ ಔಟಾಗದೆ 41, ಭರತ್‌ 26, ಸಿದ್ಧಾಂತ್ 20ಕ್ಕೆ3, ತಾಹ 18ಕ್ಕೆ2).

ಫಲಿತಾಂಶ: ಜೈನ್‌ ಕಾಲೇಜಿಗೆ 58ರನ್‌ ಗೆಲುವು.

ವಿಜಯ ಪದವಿಪೂರ್ವ ಕಾಲೇಜು: 16 ಓವರ್‌ಗಳಲ್ಲಿ 82 (ಸ್ಕಂದ 20, ಶ್ರೀನಿವಾಸ್‌ 10; ರಕ್ಷಿತ್‌ 16ಕ್ಕೆ3, ಅಭಿಷೇಕ್‌ 18ಕ್ಕೆ3).

ಕೆ.ಎಲ್‌.ಇ. ಕಾಲೇಜು: 16 ಓವರ್‌ಗಳಲ್ಲಿ 9 ವಿಕೆಟ್‌ಗೆ 83 (ಜಯಂತ್‌ 15, ಅನಿಕೇತ್‌ ಔಟಾಗದೆ 12; ವಿಶಾಲ್‌ 19ಕ್ಕೆ3, ರಿಹಾನ್‌ 23ಕ್ಕೆ2).

ಫಲಿತಾಂಶ: ಕೆ.ಎಲ್‌.ಇ ಕಾಲೇಜಿಗೆ ಒಂದು ವಿಕೆಟ್‌ ಗೆಲುವು.

ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜು: 18 ಓವರ್‌ಗಳಲ್ಲಿ 7 ವಿಕೆಟ್‌ಗೆ 125 (ಚಿರಾಗ್‌ 44, ವಿಶಾಲ್‌ 18; ಸುಜಿತ್‌ 17ಕ್ಕೆ4, ಅರುಣ್‌ 21ಕ್ಕೆ1).

ಸಿ.ಎಂ.ಆರ್‌.ಕಾಲೇಜು: 12 ಓವರ್‌ಗಳಲ್ಲಿ 69 (ತೇಜಸ್‌ ಔಟಾಗದೆ 20, ಯಶವಂತ್‌ 17; ಹೇಮಾಂಕಿತ್‌ 12ಕ್ಕೆ3, ನಿಖಿಲ್‌ 14ಕ್ಕೆ2).

ಫಲಿತಾಂಶ: ಶೇಷಾದ್ರಿಪುರಂ ಕಾಲೇಜಿಗೆ 56ರನ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !