ಮಂಗಳವಾರ, ಆಗಸ್ಟ್ 20, 2019
21 °C

ಅಂಪೈರಿಂಗ್‌ ಟೀಕಿಸಿದ ರಿಕಿ ಪಾಂಟಿಂಗ್

Published:
Updated:
Prajavani

ಸಿಡ್ನಿ: ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ಆ್ಯಷಸ್ ಸರಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಪೈರ್‌ ಗಳ ವಿರುದ್ಧ ಕಿಡಿ ಕಾರಿದ್ಧಾರೆ.

‘ತಟಸ್ಥ ಅಂಪೈರ್‌ಗಳನ್ನು ಪಂದ್ಯ ಗಳಿಗೆ ನೇಮಕ ಮಾಡುವುದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್‌ನಲ್ಲಿ ಅಂಪೈರ್‌ಗಳು ಹಲವು ಅನುಮಾನಾಸ್ಪದ ತೀರ್ಪುಗಳನ್ನು ನೀಡಿದ್ದರು. ಅದನ್ನು ರಿಕಿ ಟೀಕಿಸಿದ್ದಾರೆ. ಪಂದ್ಯದಲ್ಲಿ ಪಾಕಿಸ್ತಾನದ ಅಲೀಮ್ ದಾರ್ ಮತ್ತು ವಿಂಡೀಸ್‌ನ ಜೋಯಲ್ ವಿಲ್ಸನ್ ಕಾರ್ಯನಿರ್ವಹಿಸುತ್ತಿದ್ದಾರೆ.

Post Comments (+)