ಶನಿವಾರ, ಜುಲೈ 2, 2022
25 °C

IPL 2022 Schedule: ಆರ್‌ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.

ಇದರಂತೆ ಮಾರ್ಚ್ 27ರಂದು ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಇದನ್ನೂ ಓದಿ: 

ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ಮಾರ್ಚ್ 27: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಸಮಯ: ರಾತ್ರಿ 7.30, ತಾಣ: ಡಿವೈ ಪಾಟೀಲ್ ಸ್ಟೇಡಿಯಂ
ಮಾರ್ಚ್ 30: ಆರ್‌ಸಿಬಿ vs ಕೋಲ್ಕತ್ತ ನೈಟ್ ರೈಡರ್ಸ್, ಸಮಯ: ರಾತ್ರಿ 7.30, ತಾಣ: ಡಿವೈ ಪಾಟೀಲ್ ಸ್ಟೇಡಿಯಂ
ಏಪ್ರಿಲ್ 05: ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್, ಸಮಯ: ರಾತ್ರಿ 7.30, ತಾಣ: ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 09: ಆರ್‌ಸಿಬಿ vs ಮುಂಬೈ ಇಂಡಿಯನ್ಸ್, ಸಮಯ: ರಾತ್ರಿ 7.30, ತಾಣ: ಎಂಸಿಎ ಸ್ಟೇಡಿಯಂ
ಏಪ್ರಿಲ್ 12: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್, ಸಮಯ: ರಾತ್ರಿ 7.30, ತಾಣ: ಡಿವೈ ಪಾಟೀಲ್ ಸ್ಟೇಡಿಯಂ
ಏಪ್ರಿಲ್ 16: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್, ಸಮಯ: ರಾತ್ರಿ 7.30, ತಾಣ: ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 19: ಆರ್‌ಸಿಬಿ vs ಲಖನೌ ಸೂಪರ್ ಜೈಂಟ್ಸ್, ಸಮಯ: ರಾತ್ರಿ 7.30, ತಾಣ: ಡಿವೈ ಪಾಟೀಲ್ ಸ್ಟೇಡಿಯಂ
ಏಪ್ರಿಲ್ 23: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್, ಸಮಯ: ರಾತ್ರಿ 7.30, ತಾಣ: ಬ್ರೆಬೊರ್ನ್ ಸ್ಟೇಡಿಯಂ
ಏಪ್ರಿಲ್ 26: ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್, ಸಮಯ: ರಾತ್ರಿ 7.30, ತಾಣ: ಎಂಸಿಎ ಸ್ಟೇಡಿಯಂ
ಏಪ್ರಿಲ್ 30: ಆರ್‌ಸಿಬಿ vs ಗುಜರಾತ್ ಟೈಟನ್ಸ್, ಸಮಯ: ಸಂಜೆ 3.30, ತಾಣ: ಬ್ರೆಬೊರ್ನ್ ಸ್ಟೇಡಿಯಂ
ಮೇ 04: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್, ಸಮಯ: ರಾತ್ರಿ 7.30, ತಾಣ: ಎಂಸಿಎ ಸ್ಟೇಡಿಯಂ
ಮೇ 08: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್, ಸಮಯ: ಸಂಜೆ 3.30, ತಾಣ: ವಾಂಖೆಡೆ ಸ್ಟೇಡಿಯಂ
ಮೇ 13: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಸಮಯ: ರಾತ್ರಿ 7.30, ತಾಣ: ಬ್ರೆಬೊರ್ನ್ ಸ್ಟೇಡಿಯಂ
ಮೇ 19: ಆರ್‌ಸಿಬಿ vs ಗುಜರಾತ್ ಟೈಟನ್ಸ್, ಸಮಯ: ರಾತ್ರಿ 7.30, ತಾಣ: ವಾಂಖೆಡೆ ಸ್ಟೇಡಿಯಂ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು