ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ಈ ಬಾರಿಯ ಐಪಿಎಲ್ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು (ಮೇ 31ರ) ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಮೇಲ್ನೋಟಕ್ಕೆ ಉಭಯ ತಂಡಗಳೂ ಸಮಬಲಶಾಲಿಗಳಂತೆಯೇ ಕಾಣುತ್ತಿವೆ. ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಹಾಗೂ ಲಯದಲ್ಲಿರುವ ಆಟಗಾರರು ಇದ್ದಾರೆ. ಆದ್ದರಿಂದ ರೋಚಕ ಕದನದ ನಿರೀಕ್ಷೆ ಗರಿಗೆದರಿದೆ.

ಈ ಪಂದ್ಯದ ನಿರ್ಣಾಯಕ ಅಂಶಗಳೇನು? ಫಲಿತಾಂಶ ನಿರ್ಧರಿಸಬಲ್ಲ ಆಟಗಾರರು ಯಾರು? ಎರಡೂ ತಂಡಗಳ ಬಲ – ದೌರ್ಬಲ್ಯಗಳೇನು? ಪಿಚ್ ಹೇಗಿದೆ? ಎಂಬಿತ್ಯಾದಿ ವಿಚಾರಗಳ ಕುರಿತು ಕರ್ನಾಟಕದ ತಂಡದ ಮಾಜಿ ಕ್ರಿಕೆಟಿಗ ಆನಂದ ಕಟ್ಟಿ ಅವರ ವಿಶ್ಲೇಷಣೆ ಪ್ರಜಾವಾಣಿ ಫೇಸ್ಬುಕ್ ನೇರಪ್ರಸಾರದಲ್ಲಿ...

ಪ್ರಜಾವಾಣಿ ಕ್ರೀಡಾ ವಿಭಾಗದ ಮುಖ್ಯ ವರದಿಗಾರ ಗಿರೀಶ ದೊಡ್ಡಮನಿ ಮತ್ತು ಪ್ರಜಾವಾಣಿ ಡಿಜಿಟಲ್ ವಿಭಾಗದ ದಿನೇಶ್ ಆರ್. ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.