ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ನೆರವಿಗೆ ಸ್ಟೋಕ್ಸ್‌–ಪೋಪ್‌

Last Updated 16 ಜನವರಿ 2020, 19:49 IST
ಅಕ್ಷರ ಗಾತ್ರ

ಪೋರ್ಟ್‌ ಎಲಿಜಬೆತ್‌, ದಕ್ಷಿಣ ಆಫ್ರಿಕಾ : ಇಂಗ್ಲೆಂಡ್‌ ತಂಡ, ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಮೂರನೇ ಕ್ರಿಕೆಟ್ ಟೆಸ್ಟ್‌ ಪಂದ್ಯದಲ್ಲಿ ದಿನದಾಟದ ಕೊನೆಗೆ 4 ವಿಕೆಟ್‌ಗೆ 224 ರನ್ ಗಳಿಸಿದೆ.

ಸ್ಕೋರುಗಳು: ಇಂಗ್ಲೆಂಡ್‌: 90 ಓವರುಗಳಲ್ಲಿ 4 ವಿಕೆಟ್‌ಗೆ 224 (ಜಾಕ್‌ ಕ್ರಾಲಿ 44, ಡೊಮಿನಿಕ್‌ ಸಿಬ್ಲಿ 36, ಜೋ ಡೆನ್ಲಿ 25, ಜೋ ರೂಟ್ 27, ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ 38, ಓಲಿ ಪೋಪ್‌ ಬ್ಯಾಟಿಂಗ್‌ 39; ಕಗಿಸೊ ರಬಾಡ 48ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT