ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌: ಮುನ್ನೋಟ

ಗುರುವಾರ , ಜೂನ್ 27, 2019
23 °C

ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌: ಮುನ್ನೋಟ

Published:
Updated:
Prajavani

* ಜೂನ್‌ 3; ಮಧ್ಯಾಹ್ನ 3

ಇಂಗ್ಲೆಂಡ್‌– ಪಾಕಿಸ್ತಾನ;  ನಾಟಿಂಗಂಶೈರ್‌

* ಜೂನ್‌ 4; ಮಧ್ಯಾಹ್ನ 3

ಅಫ್ಗಾನಿಸ್ತಾನ – ಶ್ರೀಲಂಕಾ; ಕಾರ್ಡಿಫ್‌

* ಜೂನ್‌ 5; ಮಧ್ಯಾಹ್ನ 3

ಭಾರತ – ದಕ್ಷಿಣ ಆಫ್ರಿಕಾ; ಸೌತಾಂಪ್ಟನ್‌

* ಜೂನ್‌ 5; ಸಂಜೆ 6

ಬಾಂಗ್ಲಾದೇಶ – ನ್ಯೂಜಿಲೆಂಡ್‌; ದಿ ಓವಲ್‌, ಲಂಡನ್‌ 

* ಜೂನ್‌ 6; ಮಧ್ಯಾಹ್ನ 3

ಆಸ್ಟ್ರೇಲಿಯಾ– ವೆಸ್ಟ್‌ ಇಂಡೀಸ್‌; ನಾಟಿಂಗಂಶೈರ್‌

* ಜೂನ್‌ 7; ಮಧ್ಯಾಹ್ನ 3

ಪಾಕಿಸ್ತಾನ – ಶ್ರೀಲಂಕಾ; ಬ್ರಿಸ್ಟಲ್‌

* ಜೂನ್ 8; ಮಧ್ಯಾಹ್ನ 3

ಇಂಗ್ಲೆಂಡ್‌ – ಬಾಂಗ್ಲಾದೇಶ; ಕಾರ್ಡಿಫ್‌

* ಜೂನ್‌ 8; ಸಂಜೆ 6

ಅಫ್ಗಾನಿಸ್ತಾನ – ನ್ಯೂಜಿಲೆಂಡ್‌; ಕೌಂಟಿ, ಟಾಂಟನ್

ಇತರ ಕ್ರೀಡೆಗಳು

* ಜೂನ್‌ 4– ಜೂನ್‌ 9

ಹಾಂಕಾಂಗ್‌ ಓಪನ್‌ ವರ್ಲ್ಡ್‌ ಟೂರ್‌ ಟೇಬಲ್‌ ಟೆನಿಸ್‌

* ಜೂನ್‌ 6–ಜೂನ್‌ 15

ಎಫ್‌ಐಎಚ್‌ ಪುರುಷರ ಹಾಕಿ ಸಿರೀಸ್‌ ಫೈನಲ್ಸ್‌ ಭುವನೇಶ್ವರ, ಒಡಿಶಾ

* ಜೂನ್‌ 7– ಜುಲೈ 7

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌, ಫ್ರಾನ್ಸ್‌

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !