ಶುಕ್ರವಾರ, ಮಾರ್ಚ್ 5, 2021
16 °C

ಸ್ಟಂಪ್‌ಗೆ ನೇರವಿರುವ ಎಸೆತಗಳು ಎಲ್‌ಬಿಗೆ ಅರ್ಹ: ಚಾಪೆಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಕ್ರಿಕೆಟ್‌ನಲ್ಲಿ ಎಲ್‌ಬಿಡಬ್ಲ್ಯು ತೀರ್ಮಾನಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಇಯಾನ್ ಚಾಪೆಲ್  ಮಹತ್ವದ ಸಲಹೆ ನೀಡಿದ್ದಾರೆ.

‘ಬೌಲರ್ ಹಾಗುವ ಎಸೆತವು ಸ್ಟಂಪ್‌ಗಳಿಗೆ ನೇರವಾಗಿ ಚಲಿಸುತ್ತಿದ್ದು, ಬ್ಯಾಟ್‌ಗೆ ತಗುಲದೇ ಪ್ಯಾಡ್‌ಗೆ ಅಪ್ಪಳಿಸಿದರೆ ಎಲ್‌ಬಿಡಬ್ಲ್ಯು ಎಂದು ಘೋಷಿಸಬೇಕು. ಲೈನ್‌ನಿಂದ ಹೊರಗಿದೆಯೋ ಇಲ್ಲವೋ ಎಂಬುದನ್ನು ಪರಿಗಣಿಸಬಾರದು’ ಎಂದು ಹೇಳಿದ್ದಾರೆ.

‘ಪ್ಯಾಡ್‌ಗಳಿರುವುದು ಬ್ಯಾಟ್ಸ್‌ಮನ್‌ಗೆ ಗಾಯವಾಗದಂತೆ ರಕ್ಷಿಸಲು. ಆದರೆ ಆತನು ವಿಕೆಟ್‌ ಬೀಳದಂತೆ ರಕ್ಷಿಸಿಕೊಳ್ಳಲು ಅಲ್ಲ. ಬ್ಯಾಟ್‌ನಿಂದ ಮಾತ್ರ  ಆ ಕೆಲಸವನ್ನು ಬ್ಯಾಟ್ಸ್‌ಮನ್ ಮಾಡಬೇಕು. ಬೌಲರ್‌ ಬ್ಯಾಟ್‌ ಚೆಂಡನ್ನು ಸ್ಪರ್ಶವನ್ನು ತಪ್ಪಿಸಿ ಸ್ಟಂಪ್‌ಗೆ ನೇರವಾಗಿ ನುಗ್ಗುವಂತೆ ಬೌಲಿಂಗ್ ಮಾಡಬೇಕು’ ಎಂದು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು