ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ10 ಕ್ರಿಕೆಟ್: ಸ್ಟ್ರೈಕರ್ಸ್‌ಗೆ ಜಯ

Last Updated 28 ಮೇ 2020, 16:29 IST
ಅಕ್ಷರ ಗಾತ್ರ

ಕಿಂಗ್ಸ್‌ಟೌನ್: ಫೋರ್ಟ್‌ ಶಾರ್ಲೆಟ್ ಸ್ಟ್ರೈಕರ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಗುರುವಾರ 17 ರನ್‌ಗಳಿಂದ ಡಾರ್ಕ್‌ವೀವ್ ಎಕ್ಸ್‌ಪ್ಲೋರರ್ಸ್ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಫೋರ್ಟ್ ಶಾರ್ಲೆಟ್ ಸ್ಟ್ರೈಕರ್ಸ್: 10 ಓವರ್‌ಗಳಲ್ಲಿ 3ಕ್ಕೆ92 (ಬೆಲ್ಲಿಂಗ್ಲಿ 32, ರೋನಾಲ್ಡ್ ಸ್ಕಾಟ್ಸ್‌ 26), ಡಾರ್ಕ್ ವೀವ್ ಎಕ್ಸ್‌ಪ್ಲೋರರ್ಸ್: 10 ಓವರ್‌ಗಳಲ್ಲಿ 7ಕ್ಕೆ75 (ಶ್ಯಾಮನ್ ಹೂಪರ್ 16, ಕೋಡಿ ಹಾರ್ನ್ 19, ಚೆಲ್ಸನ್ ಸ್ಟೋವ್ 24ಕ್ಕೆ3) ಫಲಿತಾಂಶ: ಸ್ಟ್ರೈಕರ್ಸ್‌ಗೆ 17 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT