ಮಂಗಳವಾರ, ಜನವರಿ 28, 2020
25 °C

ತಮಿಳುನಾಡು ವಿರುದ್ಧ ಮುಂಬೈ ಮೇಲುಗೈ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ : ಮುಂಬೈ ತಂಡ, ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯ ದಲ್ಲಿ ಸೋಮವಾರ ಆತಿಥೇಯ ತಮಿಳು ನಾಡು ತಂಡವನ್ನು ನಿಯಂತ್ರಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಪಡೆಯುವ ಹಾದಿಯಲ್ಲಿದೆ.

ಸಂಕ್ಷಿಪ್ತ ಸ್ಕೋರುಗಳು: ಚೆನ್ನೈನಲ್ಲಿ: ಮುಂಬೈ: 148.4 ಓವರುಗಳಲ್ಲಿ 488; ತಮಿಳುನಾಡು: 121 ಓವರುಗಳಲ್ಲಿ 7 ವಿಕೆಟ್‌ಗೆ 249 (ಕೌಶಿಕ್‌ ಗಾಂಧಿ 60, ಅಭಿನವ್‌ ಮುಕುಂದ್‌ 58; ರಾಯ್‌ಸ್ಟನ್ ಡಯಾಸ್‌ 34ಕ್ಕೆ2, ತುಷಾರ್‌ ದೇಶಪಾಂಡೆ 47ಕ್ಕೆ2, ಶಂಸ್‌ ಮುಲಾನಿ 59ಕ್ಕೆ2)

ಕಾನ್ಪುರ: ಉತ್ತರಪ್ರದೇಶ: 124.2 ಓವರುಗಳಲ್ಲಿ 431; ಬರೋಡ: 79 ಓವರುಗಳಲ್ಲಿ 8 ವಿಕೆಟ್‌ಗೆ 179 (ಆದಿತ್ಯ ವಾಘ್ಮೋರೆ 49, ವಿಷ್ಣು ಸೋಲಂಕಿ 91; ಸೌರಭ್‌ ಕುಮಾರ್‌ 36ಕ್ಕೆ3). ದೆಹಲಿ: ಮಧ್ಯ ಪ್ರದೇಶ: 124 ಮತ್ತು 86 ಓವರುಗಳಲ್ಲಿ 5ಕ್ಕೆ 308 (ನಮನ್‌ ಓಝಾ 118); ರೈಲ್ವೇಸ್‌: 84.5 ಓವರುಗಳಲ್ಲಿ 244.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು