ವಿರಾಟ್ ದಾಖಲೆ; ತವರಿನಲ್ಲಿ ಮೆರೆದ ರವೀಂದ್ರ

7

ವಿರಾಟ್ ದಾಖಲೆ; ತವರಿನಲ್ಲಿ ಮೆರೆದ ರವೀಂದ್ರ

Published:
Updated:

ರಾಜ್‌ಕೋಟ್: ಶುಕ್ರವಾರ ವೆಸ್ಟ್‌ ಇಂಡೀಸ್ ತಂಡದ ಎದುರಿನ ಟೆಸ್ಟ್‌ನಲ್ಲಿ  ಶತಕ ಗಳಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕಡಿಮೆ ಇನಿಂಗ್ಸ್‌ಗಳಲ್ಲಿ 24 ಶತಕಗಳನ್ನು ದಾಖಲಿಸಿದ ಶ್ರೇಯಕ್ಕೆ  ಪಾತ್ರರಾದರು. ಅವರು ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಹಾದಿಯಲ್ಲಿ ಅವರು ಸಚಿನ್‌ ತೆಂಡೂಲ್ಕರ್ ದಾಖಲೆಯನ್ನು ಮೀರಿ ನಿಂತರು. ಇದೇ ಪಂದ್ಯದಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜ ತಮ್ಮ ಊರಿನ ಅಂಗಳದಲ್ಲಿ ಚೊಚ್ಚಲ ಶತಕ ದಾಖಲಿಸಿದರು.

ಸ್ಕೋರ್

ಮೊದಲ ಇನಿಂಗ್ಸ್

ಭಾರತ; 9ಕ್ಕೆ649 ಡಿಕ್ಲೆರ್ಡ್ (149.5 ಓವರ್‌ಗಳಲ್ಲಿ)

ವೆಸ್ಟ್‌ ಇಂಡೀಸ್: 6ಕ್ಕೆ94 (29 ಓವರ್‌ಗಳಲ್ಲಿ)

ವಿರಾಟ್ ಕೊಹ್ಲಿ

ರನ್; 139

ಎಸೆತ; 230

ಬೌಂಡರಿ 10

ಟೆಸ್ಟ್‌ನಲ್ಲಿ 24 ಶತಕಗಳ ದಾಖಲೆ

ಆಟಗಾರ;              ದೇಶ;        ಇನಿಂಗ್ಸ್

ಡಾನ್ ಬ್ರಾಡ್ಮನ್;     ಆಸ್ಟ್ರೇಲಿಯಾ;  66;

ವಿರಾಟ್ ಕೊಹ್ಲಿ;      ಭಾರತ;        123;

ಸಚಿನ್ ತೆಂಡೂಲ್ಕರ್; ಭಾರತ;        125

ಸುನಿಲ್ ಗಾವಸ್ಕರ್; ಭಾರತ;        128

ಮ್ಯಾಥ್ಯೂ ಹೇಡನ್; ಆಸ್ಟ್ರೇಲಿಯಾ;   132

ರವೀಂದ್ರ ಜಡೇಜ

ರನ್; 100

ಎಸೆತ;132

ಬೌಂಡರಿ;05

ಸಿಕ್ಸರ್;05

 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !