ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿಗೆ ಟಿಪ್‌ಸ್ಟರ್‌ ಟ್ರೋಫಿ

Published : 17 ಮಾರ್ಚ್ 2024, 0:22 IST
Last Updated : 17 ಮಾರ್ಚ್ 2024, 0:22 IST
ಫಾಲೋ ಮಾಡಿ
Comments

ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆಗೆ ಬೆಂಗಳೂರು ಟರ್ಫ್‌ ಕ್ಲಬ್‌ನ (ಬಿಟಿಸಿ) ಟಿಪ್‌ಸ್ಟರ್‌ ಟ್ಯಾಲಿ ಟ್ರೋಫಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿತು.  

ಬೆಂಗಳೂರಿನ  2023-24 ಸಾಲಿನ ಚಳಿಗಾಲದ ರೇಸ್‌ಗಳಲ್ಲಿ  ಬಿಟಿಸಿಯು ದಿನಪತ್ರಿಕೆ ವಿಭಾಗದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಜಾವಾಣಿ ಮೊದಲ ಸ್ಥಾನ ಗಳಿಸಿತು.  24ನೇ ಬಾರಿ ಈ ಪ್ರಶಸ್ತಿಯು ಪತ್ರಿಕೆಗೆ ಸಂದಿದೆ.

ಚಳಿಗಾಲದ ಅವಧಿಯ 22 ದಿನಗಳಲ್ಲಿ ನಡೆದ 169 ರೇಸ್‌ಗಳಲ್ಲಿ, ರೇಸ್‌ ಪ್ರತಿನಿಧಿ ಡಿ.ರವಿಕುಮಾರ್‌ 69 ವಿಜಯೀ ಕುದುರೆಗಳನ್ನು ಗುರುತಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT