19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌: ಶ್ರೀಲಂಕಾಕ್ಕೆ ಮಣಿದ ಭಾರತ

7
19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌

19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌: ಶ್ರೀಲಂಕಾಕ್ಕೆ ಮಣಿದ ಭಾರತ

Published:
Updated:

ಕೊಲಂಬೊ: ಅಂತಿಮ ಓವರ್‌ನಲ್ಲಿ ಪರಿಣಾಮಕಾರಿ ಬೌಲಿಂಗ್‌ ಮಾಡಿದ ನವೊದ್‌ ಪರಣವಿಥನಾ, 19 ವರ್ಷದೊಳಗಿನ ಏಕದಿನ ಕ್ರಿಕೆಟ್‌ ಸರಣಿಯ ಭಾರತದ ಎದುರಿನ ಮೂರನೆ ಪಂದ್ಯದಲ್ಲಿ ಶ್ರೀಲಂಕಾಕ್ಕೆ 7ರನ್‌ಗಳ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟ್‌ ಮಾಡಿದ ಲಂಕಾ 49.3 ಓವರ್‌ಗಳಲ್ಲಿ 220ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ಭಾರತ 49.3 ಓವರ್‌ಗಳಲ್ಲಿ 213ರನ್‌ಗಳಿಗೆ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌:
ಶ್ರೀಲಂಕಾ: 49.3 ಓವರ್‌ಗಳಲ್ಲಿ 220 (ನವೊದ್‌ ಪರಣವಿಥನಾ 51, ನಿಶಾನ್‌ ಮದುಷ್ಕಾ 42, ನಿಪುಣ್‌ ಧನಂಜಯ 26, ನಿಪುಣ್‌ ಮಾಲಿಂಗ 24, ಸೋನಲ್‌ ದಿನುಷಾ 20; ಮೋಹಿತ್‌ ಜಾಂಗ್ರಾ 34ಕ್ಕೆ1, ಅಜಯ್‌ ದೇವ್‌ ಗೌಡ್‌ 62ಕ್ಕೆ2, ಯತಿನ್‌ ಮಂಗ್ವಾನಿ 44ಕ್ಕೆ2, ಸಿದ್ದಾರ್ಥ್‌ ದೇಸಾಯಿ 19ಕ್ಕೆ2, ಹರ್ಷ ತ್ಯಾಗಿ 28ಕ್ಕೆ1, ಅಥರ್ವ ತೈದೆ 20ಕ್ಕೆ1).

ಭಾರತ: 49.3 ಓವರ್‌ಗಳಲ್ಲಿ 213 (ಅನುಜ್‌ ರಾವತ್‌ 26, ದೇವದತ್ತ ಪಡಿಕಲ್‌ 13, ಅಥರ್ವ ತೈದೆ 19, ಪವನ್‌ ಶಾ 77, ಯಶ್‌ ರಾಥೋಡ್‌ 37, ಮೋಹಿತ್‌ ಜಾಂಗ್ರಾ 13; ನವೀನ್‌ ನಿರ್ಮಲ್‌ ಫರ್ನಾಂಡೊ 22ಕ್ಕೆ1, ಲಕ್ಷಿತ್‌ ಮನಸಿಂಗೆ 45ಕ್ಕೆ1, ಸಂದನ್‌ ಮೆಂಡಿಸ್‌ 46ಕ್ಕೆ2, ದುಲ್ಶನ್ 37ಕ್ಕೆ3, ನವೊದ್‌ ಪರಣವಿಥನಾ 42ಕ್ಕೆ2).

ಫಲಿತಾಂಶ: ಶ್ರೀಲಂಕಾಕ್ಕೆ 7ರನ್‌ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !