ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಕರ್ನಾಟಕಕ್ಕೆ ಮೊದಲ ಸೋಲು

ಕ್ರಿಕೆಟ್‌: 23 ವರ್ಷದೊಳಗಿನವರ ಏಕದಿನ ಟೂರ್ನಿ
Last Updated 5 ನವೆಂಬರ್ 2019, 20:16 IST
ಅಕ್ಷರ ಗಾತ್ರ

ಮೈಸೂರು: ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕರ್ನಾಟಕ ತಂಡ ಬಿಸಿಸಿಐ 23 ವರ್ಷ ವಯಸ್ಸಿನೊಳಗಿನವರ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ತನ್ನ ಮೂರನೇ ಪಂದ್ಯದಲ್ಲಿ ಆತಿಥೇಯ ತಂಡ ಗುಜರಾತ್‌ ಎದುರು ಏಳು ವಿಕೆಟ್‌ಗಳಿಂದ ಪರಾಭವಗೊಂಡಿತು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ:
34.1 ಓವರ್‌ಗಳಲ್ಲಿ 132 (ಬಿ.ಯು.ಶಿವಕುಮಾರ್ 44, ಬಿ.ಆರ್‌.ಶರತ್ 47, ವೈಶಾಖ್‌ ವಿಜಯಕುಮಾರ್ 14, ಇಶಾನ್‌ ಪಾಂಡೆ 49ಕ್ಕೆ 5, ಯಶ್‌ ಗರ್ಧಾರಿಯ 16ಕ್ಕೆ 3)
ಗುಜರಾತ್‌: 33.2 ಓವರ್‌ಗಳಲ್ಲಿ 3 ವಿಕೆಟ್‌ಗೆ 133 (ಕಥನ್‌ ಪಟೇಲ್ 54, ಉರ್ವಿಲ್‌ ಪಟೇಲ್ 47, ರಾಹುಲ್‌ ಶಾ 17, ಪ್ರಣವ್‌ ಭಾಟಿಯಾ 37ಕ್ಕೆ 2)
ಫಲಿತಾಂಶ: ಗುಜರಾತ್‌ಗೆ 7 ವಿಕೆಟ್ ಜಯ

ಎಸ್‌ಜೆಸಿಇ ಮೈದಾನ
ವಿದರ್ಭ:
50 ಓವರ್‌ಗಳಲ್ಲಿ 7 ವಿಕೆಟ್‌ಗೆ 290 (ಸಿದ್ದೇಶ್‌ ವಾಥ್‌ 108, ಅಥರ್ವ ತೈಡೆ 79, ದಿಗ್ವಿಜಯ್‌ ದೇಶಮುಖ್ 63ಕ್ಕೆ 3)
ಮಹಾರಾಷ್ಟ್ರ:47.1 ಓವರ್‌ಗಳಲ್ಲಿ 265 (ಅಥರ್ವ ಕಾಳೆ 53, ದಿಗ್ವಿಜಯ್‌ ದೇಶಮುಖ್ 48, ಮೆಹುಲ್‌ ಪಟೇಲ್ 33, ದರ್ಶನ್‌ ನಾಲ್ಕಂಡೆ 37ಕ್ಕೆ 3)
ಫಲಿತಾಂಶ: ವಿದರ್ಭ ತಂಡಕ್ಕೆ 25 ರನ್‌ ಗೆಲುವು

ಪಿಇಟಿ, ಮಂಡ್ಯ
ಪಂಜಾಬ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 258
ಬರೋಡ: 174ಕ್ಕೆ ಅಲೌಟ್‌
ಫಲಿತಾಂಶ: ಪಂಜಾಬ್‌ ತಂಡಕ್ಕೆ 84 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT