ಕ್ರಿಕೆಟ್‌: ವಿಶ್ವಾಸ್‌ ಶತಕ; ಪುನೀತ್‌ಗೆ 5 ವಿಕೆಟ್‌

7

ಕ್ರಿಕೆಟ್‌: ವಿಶ್ವಾಸ್‌ ಶತಕ; ಪುನೀತ್‌ಗೆ 5 ವಿಕೆಟ್‌

Published:
Updated:

ಬೆಂಗಳೂರು: ವಿಶ್ವಾಸ್‌ ಅವರ ಅಮೋಘ ಶತಕದ ನೆರವಿನಿಂದ ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ನೆಲಮಂಗಲ ತಂಡವು ವೈ.ಎಸ್‌.ರಾಮಸ್ವಾಮಿ ಸ್ಮಾರಕ ಅಂತರ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ರೋಚಕ ಜಯ ಸಾಧಿಸಿತು. ಬೆಂಗಳೂರು ಇಂಡಿಯನ್‌ ಕ್ರಿಕೆಟ್ ಕ್ಲಬ್‌ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಟಾರ್ ಸ್ಪೋರ್ಟ್ಸ್‌ ಕ್ಲಬ್‌ ಗಳಿಸಿದ 325 ರನ್‌ಗಳನ್ನು ಬೆನ್ನತ್ತಿದ ಬೆಂಗಳೂರು ಇಂಡಿಯನ್ಸ್‌ ತಂಡಕ್ಕೆ 315 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಮತ್ತೊಂದು ಪಂದ್ಯದಲ್ಲಿ ಎಸ್.ಪುನೀತ್ ಮತ್ತು ಪರೀಕ್ಷಿತ್ ಶೆಟ್ಟಿ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಸರ್‌ ಸೈಯದ್ ಕ್ರಿಕೆಟರ್ಸ್‌ ತಂಡ ಜಯನಗರ ಕ್ರಿಕೆಟರ್ಸ್‌ ತಂಡವನ್ನು 10 ವಿಎಕಟ್‌ಗಳಿಂದ ಮಣಿಸಿತು. 

ಸಂಕ್ಷಿಪ್ತ ಸ್ಕೋರು

ಸ್ಟಾರ್‌ ಸ್ಪೋರ್ಟ್ಸ್ ಕ್ಲಬ್‌, ನೆಲಮಂಗಲ: 50 ಓವರ್‌ಗಳಲ್ಲಿ 9ಕ್ಕೆ 325 (ವಿಶ್ವಾಸ್‌ 132, ಜಯರಾಮ್‌ 78, ಶುಭಾಂಶು 67ಕ್ಕೆ3, ವಿನಯ್‌ 63ಕ್ಕೆ2)

ಬೆಂಗಳೂರು ಇಂಡಿಯನ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 8ಕ್ಕೆ315 (ರೋಹನ್‌ 48, ಶಶಾಂತ್‌ 38, ವಿನಯ್‌ 43; ಪ್ರಭು ಶಂಕರ್‌ 43ಕ್ಕೆ2, ವಿಷ್ಣು ಕೆ.ಆರ್‌ 34ಕ್ಕೆ2).

ಫಲಿತಾಂಶ: ಸ್ಟಾರ್‌ ಸ್ಪೋರ್ಟ್ಸ್‌ ತಂಡಕ್ಕೆ 10 ರನ್‌ಗಳ ಜಯ.

**

ಜಯನಗರ ಕ್ರಿಕೆಟರ್ಸ್‌: 22.3 ಓವರ್‌ಗಳಲ್ಲಿ 42 (ಪರೀಕ್ಷಿತ್ ಶೆಟ್ಟಿ 15ಕ್ಕೆ4, ಪುನೀತ್‌ 7ಕ್ಕೆ5)

ಸರ್‌ ಸೈಯದ್‌ ಕ್ರಿಕೆಟರ್ಸ್‌: 4.1 ಓವರ್‌ಗಳಲ್ಲಿ 45 (ಪರೀಕ್ಷಿತ್ ಶೆಟ್ಟ 29).

ಫಲಿತಾಂಶ: ಸರ್‌ ಸೈಯದ್‌ ಕ್ರಿಕೆಟರ್ಸ್‌ಗೆ 10 ವಿಕೆಟ್‌ಗಳ ಜಯ.

**

ಮಂಗಳೂರು ಸ್ಪೋರ್ಟ್ಸ್ ಕ್ಲಬ್‌: 47.1 ಓವರ್‌ಗಳಲ್ಲಿ 213 (ಕೇತ್ ಪಿಂಟೊ 53, ವೈಶಾಖ್‌ ತಿಮ್ಮಯ್ಯ 53; ವಿಜಯಕುಮಾರ್ ರಾಥೋಡ್‌ 36ಕ್ಕೆ2, ಶುಭಂ ಕುಲಕರ್ಣಿ 42ಕ್ಕೆ3, ಅಭಿಷೇಕ್ ನಾಯಕ್‌ 39ಕ್ಕೆ3)

ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್‌, ಕಲಬುರ್ಗಿ: 29.3 ಓವರ್‌ಗಳಲ್ಲಿ 115 (ಚಂದ್ರಶೇಖರ್ ಪಾಟೀಲ 50; ಕೇಥ್ ಪಿಂಟೊ 29ಕ್ಕೆ3, ಅಭಿಷೇಕ್‌ ಶೆಟ್ಟಿ 16ಕ್ಕೆ4).

ಫಲಿತಾಂಶ: ಮಂಗಳೂರು ಸ್ಪೋರ್ಟ್ಸ್‌ ಕ್ಲಬ್‌ಗೆ 98 ರನ್‌ಗಳ ಗೆಲುವು.

**

ದಿ.ಬೆಂಗಳೂರು ಕ್ರಿಕೆಟರ್ಸ್‌: 49.2 ಓವರ್‌ಗಳಲ್ಲಿ 8ಕ್ಕೆ218 (ಮಂಜುನಾಥ್‌ 30, ಆಮೋದ್‌ 35, ಅಕ್ಷಯ್‌ 72; ಲತೀಫ್‌ 42ಕ್ಕೆ2, ಸಮೀರ್‌ 44ಕ್ಕೆ3, ಶರಣ್‌ 34ಕ್ಕೆ2)

ಮಾಡರ್ನ್‌ ಕ್ರಿಕೆಟ್‌ ಕ್ಲಬ್‌: 42.4 ಓವರ್‌ಗಳಲ್ಲಿ 8ಕ್ಕೆ 221 (ಸೈಫ್‌ 69, ಶುಭಂ 39; ಕುಶಾಲ್ 51ಕ್ಕೆ3, ಸಚಿನ್‌ 41ಕ್ಕೆ3)

ಫಲಿತಾಂಶ: ಮಾಡರ್ನ್‌ ಕ್ರಿಕೆಟ್‌ ಕ್ಲಬ್‌ಗೆ 2 ವಿಕೆಟ್‌ಗಳ ಜಯ.

**

ಜಯನಗರ ಯುನೈಟೆಸ್‌ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 8ಕ್ಕೆ 231 (ಭರತ್‌ ವೈ.ಎಂ. 61, ರಾಘವೇಂದ್ರ ರಾವ್‌ 53, ವಿನೋದ್ 26; ಚಂದನ್‌ 60ಕ್ಕೆ2)

ಯಂಗ್‌ ಚಾಲೆಂಜಿಂಗ್‌ ಕ್ರಿಕೆಟರ್ಸ್‌: 39.5 ಓವರ್‌ಗಳಲ್ಲಿ 208 (ನವೀನ್‌ 53, ಗೋಕುಲ್‌ ವೆಂಕಟೇಶ್‌ 72; ಅಜೇಂದ್ರ 35ಕ್ಕೆ2. ರಾಘವೇಂದ್ರ ರಾವ್‌ 42ಕ್ಕೆ5)

ಫಲಿತಾಂಶ: ಜಯನಗರ ಯುನೈಟೆಡ್‌ ಕ್ರಿಕೆಟರ್ಸ್‌ಗೆ 23 ರನ್‌ಗಳ ಗೆಲುವು.

**

ವಿಕ್ರಂ ಕ್ರಿಕೆಟ್ ಕ್ಲಬ್‌: 46.4 ಓವರ್‌ಗಳಲ್ಲಿ 262 (ಸಂಜಯ್‌ 42, ಆಕಾಶ್‌ ಎಸ್‌ 82, ಭರತ್‌ ಬಿ 70; ಜಿತೇನ್‌ 45ಕ್ಕೆ5)

ಶಿರೂರು ಪಾರ್ಕ್‌ ಸ್ಪೋರ್ಟ್ಸ್ ಕ್ಲಬ್‌: 36.5 ಓವರ್‌ಗಳಲ್ಲಿ 163 (ಜಿತೇನ್‌ 30, ವೆಂಕಟ ಸುನಿಲ್‌ 33; ಭರತ್‌ ಬಿ 27ಕ್ಕೆ2, ನಂದೀಶ್‌ 29ಕ್ಕೆ2)

ಫಲಿತಾಂಶ: ವಿಕ್ರಂ ಕ್ರಿಕೆಟ್ ಕ್ಲಬ್‌ಗೆ 99 ರನ್‌ಗಳ ಗೆಲುವು.

**

ಸೆಂಚುರಿ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 7ಕ್ಕೆ 361 (ಪ್ರದೀಪ್‌ 102, ದರ್ಶನ್‌ 105, ಪ್ರತಾಪ್‌ 70, ಕಿರಣ್‌ 32; ಸುದರ್ಶನ್‌ 66ಕ್ಕೆ3, ವಿಜಯ್ ಕುಮಾರ್‌ 67ಕ್ಕೆ2)

ಮಹಾರಾಣ ಕ್ರಿಕೆಟ್ ಕ್ಲಬ್‌: 32.4 ಓವರ್‌ಗಳಲ್ಲಿ 159 (ವಿಜಯ್ ಕುಮಾರ್‌ 30; ಅಬ್ದುಲ್‌ 16ಕ್ಕೆ2, ಶಿವನಾರಾಯಣ್‌ 59ಕ್ಕೆ3, ಕೈವಲ್ಯ 42ಕ್ಕೆ2)

ಫಲಿತಾಂಶ: ಸೆಂಚುರಿ ಕ್ರಿಕೆಟರ್ಸ್‌ಗೆ 202 ರನ್‌ಗಳ ಜಯ.

**

ತುಮಕೂರು ಅಕಾಷೆನಲ್ಸ್‌: 49.1 ಓವರ್‌ಗಳಲ್ಲಿ 231 (ಮನೋಜ್‌ 34, ಕಾರ್ತಿಕ್‌ 46, ಧೀಮಂತ್‌ 34, ಪವನ್‌ 38, ಅಕ್ಷಯ್‌ 33; ಮುಕೇಶ್‌ 42ಕ್ಕೆ2, ಸುರೇಶ್‌ 50ಕ್ಕೆ3, ಪ್ರಥಮ್‌ 38ಕ್ಕೆ3)

ಪ್ಯಾಲೇಸ್‌ ಆರ್ಕರ್ಡ್‌ ಕ್ರಿಕೆಟ್‌ ಕ್ಲಬ್‌: 29.1 ಓವರ್‌ಗಳಲ್ಲಿ 130 (ಶಿರೀಶ್‌ 55, ರಣವೀರ್‌ ಕುಮಾರ್‌ 41; ಸುಮಂತ್‌ 34ಕ್ಕೆ2, ಮಂಜುನಾತ್‌ 15ಕ್ಕೆ2, ವೀನಸ್‌ 32ಕ್ಕೆ3)

ಫಲಿತಾಂಶ: ತುಮಕೂರು ಅಕಾಷೆನಲ್ಸ್‌ಗೆ 101 ರನ್‌ಗಳ ಗೆಲುವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !