ಮಹಿಳಾ ಕ್ರಿಕೆಟ್‌ ಲೀಗ್‌: ಸೆಮಿಗೆ ಹೆರಾನ್ಸ್‌ ಕ್ಲಬ್‌

7
ಮಿಂಚಿದ ಪ್ರತ್ಯೂಷಾ, ದಿವ್ಯಾ

ಮಹಿಳಾ ಕ್ರಿಕೆಟ್‌ ಲೀಗ್‌: ಸೆಮಿಗೆ ಹೆರಾನ್ಸ್‌ ಕ್ಲಬ್‌

Published:
Updated:

ಬೆಂಗಳೂರು: ಜಿ.ದಿವ್ಯಾ (ಔಟಾಗದೆ 80) ಮತ್ತು ಸಿ.ಪ್ರತ್ಯೂಷಾ (1ಕ್ಕೆ4) ಅವರ ಅಮೋಘ ಆಟದ ನೆರವಿನಿಂದ ಹೆರಾನ್ಸ್‌ ಕ್ಲಬ್‌ ತಂಡ ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ ಲೀಗ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬುಧವಾರ ಯಂಗ್‌ ಲಯನ್ಸ್‌ ಕ್ಲಬ್‌ ಎದುರು 233ರನ್‌ಗಳ ಜಯಭೇರಿ ಮೊಳಗಿಸಿದೆ. ಈ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಸಂಕ್ಷಿ‍ಪ್ತ ಸ್ಕೋರ್‌: ಹೆರಾನ್ಸ್‌ ಕ್ಲಬ್‌: 30 ಓವರ್‌ಗಳಲ್ಲಿ 3 ವಿಕೆಟ್‌ಗೆ 280 (ಜಿ.ದಿವ್ಯಾ ಔಟಾಗದೆ 80, ಶುಭಾ ಸತೀಶ್‌ 56, ಕೆ.ಪ್ರತ್ಯೂಷಾ 53, ವೃಂದಾ ದಿನೇಶ್‌ ಔಟಾಗದೆ 55). ಯಂಗ್‌ ಲಯನ್ಸ್‌ ಕ್ಲಬ್‌: 25 ಓವರ್‌ಗಳಲ್ಲಿ 47 (ಜಿ.ದಿವ್ಯಾ 8ಕ್ಕೆ2, ಸಿ.ಪ್ರತ್ಯೂಷಾ 1ಕ್ಕೆ4). ಫಲಿತಾಂಶ: ಹೆರಾನ್ಸ್‌ ಕ್ಲಬ್‌ಗೆ 233ರನ್‌ ಗೆಲುವು.

ಕೇಂಬ್ರಿಡ್ಜ್‌ ಕ್ಲಬ್‌: 25.4 ಓವರ್‌ಗಳಲ್ಲಿ 72 (ಅಕ್ಷತಾ 26; ವಂದನಾ 9ಕ್ಕೆ2, ಮಾನಸ 8ಕ್ಕೆ2, ಚಂದು 22ಕ್ಕೆ3). ಜವಾನ್ಸ್‌ ಕ್ಲಬ್‌: 6.4 ಓವರ್‌ಗಳಲ್ಲಿ 2 ವಿಕೆಟ್‌ಗೆ 75 (ಸಿಮ್ರನ್‌ ಹೆನ್ರಿ 52). ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 8 ವಿಕೆಟ್‌ ಗೆಲುವು.

ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌: 19.5 ಓವರ್‌ಗಳಲ್ಲಿ 75 (ಶ್ರೇಯಾಂಕ ಪಾಟೀಲ 22ಕ್ಕೆ3, ಕೆ.ಚಾಂದಸಿ 7ಕ್ಕೆ3). ರಾಜಾಜಿನಗರ ಕ್ರಿಕೆಟರ್ಸ್‌: 18.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 79 (ರೋಷಿನಿ ಔಟಾಗದೆ 32, ಕೃಷಿಕಾ ರೆಡ್ಡಿ ಔಟಾಗದೆ 39). ಫಲಿತಾಂಶ: ರಾಜಾಜಿನಗರ ಕ್ರಿಕೆಟರ್ಸ್‌ಗೆ 10 ವಿಕೆಟ್‌ ಗೆಲುವು.

ಬಿ.ಇ.ಎಲ್‌.ಕಾಲೋನಿ ರಿಕ್ರಿಯೇಷನ್‌ ಕ್ಲಬ್‌: 30 ಓವರ್‌ಗಳಲ್ಲಿ 3 ವಿಕೆಟ್‌ಗೆ 170 (ದೀಪಾ ಔಟಾಗದೆ 66, ಜೆ.ಮಲ್ಲಿಕಾ 40). ಹಮ್ಮಂಡ್ಸ್‌ ಕ್ಲಬ್‌: 17.5 ಓವರ್‌ಗಳಲ್ಲಿ 51 (ಜೆ.ಮಲ್ಲಿಕಾ 15ಕ್ಕೆ2, ಸಂಧ್ಯಾ ಭಟ್‌ 4ಕ್ಕೆ2, ಮನೀಷಾ 13ಕ್ಕೆ2, ದೀಪಾ 5ಕ್ಕೆ2). ಫಲಿತಾಂಶ: ಬಿ.ಇ.ಎಲ್‌. ಕಾಲೋನಿ ತಂಡಕ್ಕೆ 119ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !