ಕ್ರಿಕೆಟ್: ಇಂಡಿಯಾ ಗ್ರೀನ್ ತಂಡಕ್ಕೆ ವೇದಾ ನಾಯಕಿ

7

ಕ್ರಿಕೆಟ್: ಇಂಡಿಯಾ ಗ್ರೀನ್ ತಂಡಕ್ಕೆ ವೇದಾ ನಾಯಕಿ

Published:
Updated:
Deccan Herald

ಬೆಂಗಳೂರು: ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರು ಮಹಿಳೆಯರ ಟ್ವೆಂಟಿ–20 ಚಾಲೆಂಜರ್ಸ್‌ ಕ್ರಿಕೆಟ್ ಟೂರ್ನಿಯಲ್ಲಿ ಇಂಡಿಯಾ ಗ್ರೀನ್ ತಂಡವನ್ನು ಮುನ್ನಡೆಸಲಿದ್ದಾರೆ.

ಟೂರ್ನಿಯು ಆಗಸ್ಟ್ 14ರಿಂದ 21ರವರೆಗೆ ಬೆಂಗಳೂರು ಸಮೀಪದ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬಿಸಿಸಿಐ ಬುಧವಾರ ಪ್ರಕಟಿಸಿರುವ ತಂಡಗಳು ಇಂತಿವೆ:

ಇಂಡಿಯಾ ಬ್ಲ್ಯೂ: ಮಿಥಾಲಿ ರಾಜ್ (ನಾಯಕಿ), ವಿ.ಆರ್. ವನಿತಾ, ಡಿ. ಹೇಮಲತಾ, ನೇಃಆ ತನ್ವರ್, ಅನುಜಾ ಪಾಟೀಲ, ಸಲೀಮಾ ಠಾಕೋರ್, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ರಾಧಾ ಯಾದವ್, ಪ್ರೀತಿ ಬೋಸ್, ಪೂನಮ್ ಯಾದವ್, ಕೀರ್ತಿ ಜೇಮ್ಸ್‌, ಮಾನಸಿ ಜೋಶಿ, ಸುಮನ್ ಗುಲಿಯಾ.

ಇಂಡಿಯಾ ರೆಡ್: ದೀಪ್ತಿ ಶರ್ಮಾ (ನಾಯಕಿ), ಪೂನಮ್ ರಾವುತ್, ದಿಶಾ ಕಸತ್, ಮೋನಾ ಮೆಷ್ರಮ್, ಹರ್ಲೆನ್ ಡಿಯೊಲ್, ತನುಶ್ರೀ ಸರ್ಕಾರ್, ಏಕ್ತಾ ಬಿಷ್ಠ, ನುಜತ್ ಪರವೀನ್ (ವಿಕೆಟ್‌ಕೀಪರ್),ಅದಿತಿಶರ್ಮಾ

ಇಂಡಿಯಾ ಗ್ರೀನ್: ವೇದಾ ಕೃಷ್ಣಮೂರ್ತಿ (ನಾಯಕಿ), ಜೆಮಿಮಾ ರಾಡ್ರಿಗಸ್, ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೋನಿಕಾ ದಾಸ್, ಅರುಂಧತಿ ರೆಡ್ಡಿ, ಸುಷ್ಮಾ ವರ್ಮಾ (ವಿಕೆಟ್‌ಕೀಪರ್), ರಾಜೇಶ್ವರಿ ಗಾಯಕವಾಡ್, ಫಾತೀಮಾ ಜಾಫರ್, ಸುಶ್ರೀ ದಿವ್ಯದರ್ಶಿನಿ, ಸುಖನ್ಯಾ ಪರೀಧಾ, ಜೂಲನ್ ಗೋಸ್ವಾಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !