ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ನಲ್ಲಿ ಮತ್ತೆ ಕ್ರಿಕೆಟ್‌ ಸಂಭ್ರಮ

ವಿಶ್ವಕಪ್ ಹೆಜ್ಜೆಗುರುತು - 5
Last Updated 15 ಏಪ್ರಿಲ್ 2019, 4:16 IST
ಅಕ್ಷರ ಗಾತ್ರ

1979

* ಆತಿಥ್ಯ ಇಂಗ್ಲೆಂಡ್‌

* ಅವಧಿ ಜೂನ್‌ 9ರಿಂದ 23

***

ಪದಾರ್ಪಣೆ ಕೆನಡಾ

ಓವರ್‌ಗಳು 60–60

ಒಟ್ಟು ಪಂದ್ಯಗಳು 15

ಗುಂಪು ಹಂತದ ಪಂದ್ಯಗಳು 12

ಪ್ರಾಯೋಜಕರು ಪ್ರುಡೆನ್ಶಿಯಲ್‌

ಪೋಷಾಕು ಬಿಳಿ ಬಣ್ಣದ್ದು

ಚೆಂಡು ಕೆಂಪು

1979ರಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಬ್ಯಾಟಿಂಗ್ ರಸದೂಟ
1979ರಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಬ್ಯಾಟಿಂಗ್ ರಸದೂಟ

***

ಪಾಲ್ಗೊಂಡ ತಂಡಗಳು

ಭಾರತ, ಪಾಕಿಸ್ತಾನ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌, ನ್ಯೂಜಿಲೆಂಡ್‌, ಶ್ರೀಲಂಕಾ, ಕೆನಡಾ

***

ಕ್ರೀಡಾಂಗಣಗಳು

ಲಾರ್ಡ್ಸ್‌, ಓವಲ್‌, ಎಜ್‌ಬಾಸ್ಟನ್‌, ಓಲ್ಡ್ ಟ್ರಾಫರ್ಡ್‌, ಟ್ರೆಂಟ್‌ ಬ್ರಿಜ್‌, ಹೆಡಿಂಗ್ಲಿ

***

ಮೊದಲ ವಿಶ್ವಕಪ್ ಟೂರ್ನಿಗೂ ನಾಲ್ಕು ವರ್ಷಗಳ ನಂತರ ನಡೆದ ಎರಡನೇ ಟೂರ್ನಿಗೂ ದೊಡ್ಡ ವ್ಯತ್ಯಾಸವಿರಲಿಲ್ಲ. ಎರಡನೇ ಟೂರ್ನಿಯಲ್ಲೂ ಎಂಟು ತಂಡಗಳು ಇದ್ದವು. ಆದರೆ ಪೂರ್ವ ಆಫ್ರಿಕಾ ಬದಲಿಗೆ ಕೆನಡಾ ತಂಡ ಆಡಿತ್ತು. ಮೊದಲ ಟೂರ್ನಿಯಂತೆ ಈ ಬಾರಿಯೂ ಆತಿಥ್ಯ ವಹಿಸಿದ್ದು ಇಂಗ್ಲೆಂಡ್‌; ಕಪ್‌ ಗೆದ್ದದ್ದು ವೆಸ್ಟ್ ಇಂಡೀಸ್‌. ತಂಡಗಳನ್ನು ಎರಡು ಗುಂ‍ಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ತಂಡ ಗುಂಪಿನಲ್ಲಿದ್ದ ಇತರ ತಂಡಗಳನ್ನು ಒಂದೊಂದು ಬಾರಿ ಎದುರಿಸಿತ್ತು. ಭಾರತ ಗುಂಪು ಹಂತದಲ್ಲೇ ಹೊರಬಿದ್ದಿತ್ತು.

ಮಾಹಿತಿ: ಐಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT