ಕ್ರಿಕೆಟ್ ಜನಕರ ನಾಡಲ್ಲಿ ಮೊದಲ ಹೆಜ್ಜೆ

ಶನಿವಾರ, ಏಪ್ರಿಲ್ 20, 2019
26 °C
ವಿಶ್ವಕಪ್ ಹೆಜ್ಜೆಗುರುತು - 1

ಕ್ರಿಕೆಟ್ ಜನಕರ ನಾಡಲ್ಲಿ ಮೊದಲ ಹೆಜ್ಜೆ

Published:
Updated:

ಇನ್ನು ಐವತ್ತು ದಿನಗಳು ಕಳೆದರೆ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬದ ಸಂಭ್ರಮ ಗರಿಗೆದರುತ್ತದೆ.  ಜಗತ್ತಿನ ಶ್ರೇಷ್ಠ ಕ್ರಿಕೆಟ್ ತಂಡಗಳು ಮತ್ತು  ಆಟಗಾರರ ನಡುವಣ ಹಣಾಹಣಿ  ಇಂಗ್ಲೆಂಡ್‌ ನಲ್ಲಿ ಆರಂಭವಾಗಲಿದೆ. ಟ್ವೆಂಟಿ–20 ಕ್ರಿಕೆಟ್‌ನ ಅಬ್ಬರ ಮುಗಿಲೆತ್ತರಕ್ಕೇರಿದ್ದರೂ  ಏಕದಿನ ಕ್ರಿಕೆಟ್‌ ಮಾದರಿ ಇನ್ನೂ ತನ್ನ ರೋಚಕತೆ ಉಳಿಸಿಕೊಂಡಿದೆ. ಅದ ರಲ್ಲೂ ಏಕದಿನ ವಿಶ್ವಕಪ್ ಟೂರ್ನಿಯೆಂದರೆ ಪ್ರತಿಷ್ಠೆಯ ಕಣ. ಮುಂಬರಲಿರುವ  ಟೂರ್ನಿಯ ಟಿಕೆಟ್‌ಗಳು ಈಗಾಗಲೇ ಬಹುತೇಕ ಬಿಕರಿಯಾಗಿವೆ. ಈ ಹೊತ್ತಿನಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬೆಳೆದು ಬಂದ ಹಾದಿ ಮತ್ತು ಸ್ವಾರಸ್ಯಗಳತ್ತ ಒಂದು ಇಣುಕುನೋಟ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !