ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಎಸ್‌.ಆರ್ ಕ್ರಿಕೆಟ್ ಟೂರ್ನಿ: ಜಾಸ್ಪರ್ ಶತಕ, ಸ್ವಸ್ತಿಕ್ ತಂಡಕ್ಕೆ ಜಯ

Last Updated 21 ನವೆಂಬರ್ 2020, 20:57 IST
ಅಕ್ಷರ ಗಾತ್ರ

ಬೆಂಗಳೂರು: ಜೋಯಲ್ ಜಾಸ್ಪರ್ ಶತಕದ ಬಲದಿಂದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ತಂಡವು ಶನಿವಾರ ವೈ.ಎಸ್. ರಾಮಸ್ವಾಮಿ ಕ್ರಿಕೆಟ್ ಟೂರ್ನಿಯಲ್ಲಿ ಕೆನ್ರೆಸ್ ಸಿಸಿ ವಿರುದ್ಧ 330 ರನ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು:

ಸ್ವಸ್ತಿಕ್ ಯೂನಿಯನ್ ಸಿಸಿ (2): 50 ಓವರ್‌ಗಳಲ್ಲಿ 6ಕ್ಕೆ436 (ಸುಜಯ್ ಸಾತೇರಿ 22, ಜೋಯಲ್ ಜಾಸ್ಪರ್ 102, ನಾಗಭರತ್ 64, ಅಮಿತ್ ವರ್ಮಾ 90, ಅಮನ್ ಖಾನ್ 69, ಸಿ.ಎ. ಕಾರ್ತಿಕ್ 54, ವಿ. ದಿವ್ಯೇಶ್ 107ಕ್ಕೆ3) , ಕೆನ್ರೆಸ್ ಸಿಸಿ: 40.1 ಓವರ್‌ಗಳಲ್ಲಿ 106 (ವಿಕ್ರಮ್ 32, ಪ್ರಶಾಂತ್ 21ಕ್ಕೆ4, ಅಮನ್ ಖಾನ್ 15ಕ್ಕೆ5) ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 330 ರನ್‌ಗಳ ಜಯ

ವಿವೇಕನಗರ ಕ್ರಿಕೆಟರ್ಸ್: 27.5 ಓವರ್‌ಗಳಲ್ಲಿ 122 (ಮುಖೇಶ್ 43, ಮನ್ಸೂರ್ 31ಕ್ಕೆ3, ಭರತ್ ಜೈನ್ 36ಕ್ಕೆ4), ಕ್ರೆಸೆಂಟ್ ಸಿಸಿ (1): 28.3 ಓವರ್‌ಗಳಲ್ಲಿ 6ಕ್ಕೆ 123 (ಹರ್ಷತ್ ರಾಮ್ 43, ಎನ್.ಎಸ್. ಸಾಗರ್ 21, ಮುಖೇಶ್ 19ಕ್ಕೆ2) ಫಲಿತಾಂಶ: ಕ್ರೆಸೆಂಟ್ ಸಿಸಿಗೆ 4 ವಿಕೆಟ್‌ಗಳ ಜಯ.

ಸಫೈರ್ ಸಿಸಿ: 44.3 ಓವರ್‌ಗಳಲ್ಲಿ 248 (ಎನ್. ಸುಮಂತ್ 70, ಎಂ. ಅರುಣ್ 51, ಪ್ರವೀಣ್ ಬಾಲಾಜಿ 22, ಇನಾಯತ್ ಪಾಷಾ 23, ಪೆರುಮಾಳ್ 33ಕ್ಕೆ2, ಎಚ್‌.ಆರ್. ಸಿದ್ಧೇಶ್ 34ಕ್ಕೆ2, ಜಯಪ್ರಕಾಶ್ 41ಕ್ಕೆ2), ದುಲೀಪ್ ಕ್ರಿಕೆಟರ್ಸ್:38.2 ಓವರ್‌ಗಳಲ್ಲಿ 123 (ಆರ್. ವಿಶಾಲ್ 29, ಬಿಸಿ ಶಾಶ್ವತ್ 20ಕ್ಕೆ2, ಇನಾಯತ್ ಪಾಷಾ28ಕ್ಕೆ2, ಶ್ರೇಯಸ್ 21ಕ್ಕೆ2) ಸಫೈರ್ ಸಿಸಿಗೆ 125 ರನ್‌ಗಳ ಜಯ

ಕೆಂಗೇರಿ ಕ್ರಿಕೆಟರ್ಸ್: 45 ಓವರ್‌ಗಳಲ್ಲಿ 220 (ವೆಂಕಟೇಶ್ 71, ಆದಿತ್ಯ ಗುಪ್ತಾ 28, ಗಂಗಾರಾಮ್ ಔಟಾಗದೆ 42, ಸಿದ್ಧಾಂತ್ ಪಾಠಕ್ 20, ಮನೀಷ್ ಕುಮಾರ್ 45ಕ್ಕೆ2, ಮಲ್ಲಿಕಾರ್ಜುನ 27ಕ್ಕೆ2, ಎನ್‌.ಜಿ. ವೃಜೇಶ್ 30ಕ್ಕೆ2), ಸೆಂಚುರಿ ಕ್ರಿಕೆಟರ್ಸ್: 39 ಓವರ್‌ಗಳಲ್ಲಿ 3ಕ್ಕೆ224 (ವಿಜಯಕುಮಾರ್ 45, ಸೈಯಾನ್ 28, ಪ್ರತಾಪ್ ಔಟಾಗದೆ 84, ವೀರೇಂದ್ರಸಿಂಗ್ ಔಟಾಗದೆ 50) ಫಲಿತಾಂಶ: ಸೆಂಚುರಿ ಕ್ರಿಕೆಟರ್ಸ್‌ಗೆ 7 ವಿಕೆಟ್‌ಗಳ ಜಯ

ಬೆಂಗಳೂರು ಡೈನಮೊಸ್: 38.2 ಓವರ್‌ಗಳಲ್ಲಿ 99 (ಅಭಯ್ ಎಂ.ಜೆ. 29, ಮುಜಾಮಿಲ್ ಪಾಷಾ 26, ಹೇಮಂತ್ 12ಕ್ಕೆ2, ಭಗವಾನ್ ಸಿಂಗ್ 0ಗೆ 5), ಎನ್‌ಗ್ರೇಡ್ಸ್‌ ಸಿಸಿ: 15.4 ಓವರ್‌ಗಳಲ್ಲಿ 3ಕ್ಕೆ100 (ಗೌರವ್ ಉಪಾಧ್ಯಾಯ 25, ಅಜೀಜ್ 31, ಆದಿತ್ಯ ಪವಲೂರ್ 31ಕ್ಕೆ3) ಎನ್‌ಗ್ರೇಡ್ಸ್‌ ಸಿಸಿಗೆ 7 ವಿಕೆಟ್‌ಗಳ ಜಯ.

ವಿಕ್ಟರಿ ಸಿಸಿ: 50 ಓವರ್‌ಗಳಲ್ಲಿ 8ಕ್ಕೆ274 (ರಾಹುಲ್ ಪ್ರಸನ್ನ 113, ರಘುವೀರ್ 74, ನಿತೀಶ್ ಗೌಡ 24, ಚಂದ್ರಕಾಂತ್ 38ಕ್ಕೆ3, ಪ್ರಭಾಕರ್ 46ಕ್ಕೆ2, ಎಸ್‌.ಜಿ. ಕುನಾಲ್ 46ಕ್ಕೆ3), ನೆಪ್ಚೂನ್ ಸಿಸಿ: 48.5 ಓವರ್‌ಗಳಲ್ಲಿ 261 (ಕೌಶಿಕ್ 31, ರಯಾನ್ ಅಹಮದ್ 73, ವಿಷ್ಣು ಪ್ರಸಾದ್ 25, ಕುನಾಲ್ 36, ಹೇಮಂತ್ 46ಕ್ಕೆ4, ಸಿ. ರಘು 49ಕ್ಕೆ3, ನಿತೀಶ್ ಗೌಡ 59ಕ್ಕೆ2 ) ವಿಕ್ಟರಿ ತಂಡಕ್ಕೆ 13 ರನ್‌ಗಳ ಗೆಲುವು.

ಕೆನರಾ ಯೂನಿಯನ್ ಸಿಸಿ: 50 ಓವರ್‌ಗಳಲ್ಲಿ 7ಕ್ಕೆ 375 (ದಿವಾಕರ್ 135, ಶರತ್ ಕುಮಾರ್ 30, ಧೀರಜ್ ಕುಮಾರ್ 54, ಮೊಹಮ್ಮದ್ ಅಜರುದ್ದೀನ್ 46, ಚೇತನ್ ಪ್ರೇಮ್ 24, ವಿ. ರೂಪಕ್ 48ಕ್ಕೆ2), ಜೀವನಭೀಮಾನಗರ ಸಿಸಿ: 37 ಓವರ್‌ಗಳಲ್ಲಿ 118 (ಜಿ. ಶ್ರೀಪಾದ್ 38, ಅಜರುದ್ದೀನ್ 23ಕ್ಕೆ2, ಶ್ರೀರಾಜ್ 19ಕ್ಕೆ2, ಮಧುಸೂದನ್ 21ಕ್ಕೆ2) ಕೆನರಾ ಯೂನಿಯನ್ ಗೆ 257 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT