ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ನೇಹಾ ಹತ್ಯೆ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

‘ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆಯನ್ನು ಖಂಡಿಸಿ’ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 24 ಏಪ್ರಿಲ್ 2024, 0:18 IST
ನೇಹಾ ಹತ್ಯೆ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಕ್ವಾರ್ಟರ್‌ ಫೈನಲ್‌ಗೆ ನೆರವಂಡ, ಕುಪ್ಪಂಡ ಲಗ್ಗೆ

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಂಗಳವಾರ ನೆರವಂಡ, ಕುಪ್ಪಂಡ (ಕೈಕೇರಿ), ನೆಲ್ಲಮಕ್ಕಡ, ಪುದಿಯೋಕ್ಕಡ ತಂಡಗಳು ಗೆಲುವು ಸಾಧಿಸಿದವು.
Last Updated 23 ಏಪ್ರಿಲ್ 2024, 22:55 IST
ಕ್ವಾರ್ಟರ್‌ ಫೈನಲ್‌ಗೆ ನೆರವಂಡ, ಕುಪ್ಪಂಡ ಲಗ್ಗೆ

ಕರಗ ಶಕ್ತ್ಯೋತ್ಸವ, ಸಂಭ್ರಮದ ಮಹಾರಥೋತ್ಸವ

ಚೈತ್ರ ಪೌರ್ಣಮಿಯ ಬೆಳಕಿನಲ್ಲಿ ನಗರದ ಹೃದಯ ಭಾಗದ ರಸ್ತೆಗಳು ವಿದ್ಯುತ್‌ ದೀಪಗಳಿಂದ ರಂಗೇರಿದ್ದವು. ಹಸಿರು ತೋರಣ, ಹೂವಿನ ಅಲಂಕಾರ, ಗೋವಿಂದ... ಗೋವಿಂದ ಎಂಬ ಜಪ ಮಂಗಳವಾರದ ಸಂಜೆಯಿಂದಲೇ ಕೇಳಿಬರುತ್ತಿತ್ತು...
Last Updated 23 ಏಪ್ರಿಲ್ 2024, 22:32 IST
ಕರಗ ಶಕ್ತ್ಯೋತ್ಸವ, ಸಂಭ್ರಮದ ಮಹಾರಥೋತ್ಸವ

ಮತಗಟ್ಟೆ ಅಧಿಕಾರಿಗಳು ಗಡಿದಾಟಿಯೇ ಬರಬೇಕು

ಅರಣ್ಯದಲ್ಲಿನ ಕಮ್ಮರಗಾಂವದಲ್ಲಿ ಮತದಾನ
Last Updated 23 ಏಪ್ರಿಲ್ 2024, 19:34 IST
ಮತಗಟ್ಟೆ ಅಧಿಕಾರಿಗಳು ಗಡಿದಾಟಿಯೇ ಬರಬೇಕು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಬುಧವಾರ, 24 ಏಪ್ರಿಲ್ 2024
Last Updated 23 ಏಪ್ರಿಲ್ 2024, 19:08 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಶಾಸಕ ಭರತ್‌ ರೆಡ್ಡಿ ವಿರುದ್ಧ ತನಿಖೆಗೆ ಅನುಮತಿ ಕೋರಿದ ಲೋಕಾಯುಕ್ತ

2023ರ ವಿಧಾನಸಭಾ ಚುನಾವಣೆಗೂ ಮುನ್ನ ₹ 42 ಕೋಟಿಯಷ್ಟು ಹಣ ಸಂಗ್ರಹಿಸಿ, ಬಳಕೆ ಮಾಡಿರುವ ಆರೋಪ ಕುರಿತು ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ವಿರುದ್ಧ ತನಿಖೆ ಆರಂಭಿಸಲು ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.
Last Updated 23 ಏಪ್ರಿಲ್ 2024, 16:24 IST
ಶಾಸಕ ಭರತ್‌ ರೆಡ್ಡಿ ವಿರುದ್ಧ ತನಿಖೆಗೆ ಅನುಮತಿ ಕೋರಿದ ಲೋಕಾಯುಕ್ತ

‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು

ತುಮಕೂರು ನಗರದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರದ ಸಭೆಯಲ್ಲಿ ಪಾಕಿಸ್ತಾನ್‌ ಧ್ವಜ ಹಾರಿಸಿದ್ದಾರೆ ಎಂದು ‘ಎಕ್ಸ್‌’ ಖಾತೆಯಲ್ಲಿ ಸುಳ್ಳು ಪೋಸ್ಟ್‌ ಹಾಕಿದ್ದ ಮುರಳಿ ಪುರಷೋತ್ತಮ್‌ ಎಂಬುವರ ವಿರುದ್ಧ ತಿಲಕ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಏಪ್ರಿಲ್ 2024, 16:23 IST
‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು
ADVERTISEMENT

ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳು ಜನರಿಗೆ ಅರ್ಥವಾಗಿವೆ. ಹೀಗಾಗಿ, ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ಇರುವುದು ‘ಗ್ಯಾರಂಟಿ’ ಅಲೆ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 23 ಏಪ್ರಿಲ್ 2024, 16:21 IST
ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್‌ ಆದೇಶದಿಂದ ಕೇಂದ್ರಕ್ಕೆ ಮುಜುಗರ: ಡಿಸಿಎಂ ಡಿ.ಕೆ. ಶಿವಕುಮಾರ್

‘ನಮ್ಮ ತೆರಿಗೆ ನಮ್ಮ ಹಕ್ಕು ಕುರಿತು ಡಿ.ಕೆ. ಸುರೇಶ್‌ ಅವರ ಹೋರಾಟದಿಂದ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ನ್ಯಾಯಯುತ ತೆರಿಗೆ ಪಾಲನ್ನು ನೀಡಲು ಕೋರ್ಟ್ ಆದೇಶ ನೀಡಿರುವುದು ಸುರೇಶ್ ಅವರಿಗೆ ಸಂದ ಜಯ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
Last Updated 23 ಏಪ್ರಿಲ್ 2024, 16:21 IST
ಸುಪ್ರೀಂ ಕೋರ್ಟ್‌ ಆದೇಶದಿಂದ ಕೇಂದ್ರಕ್ಕೆ ಮುಜುಗರ: ಡಿಸಿಎಂ ಡಿ.ಕೆ. ಶಿವಕುಮಾರ್

ಮಹಿಳೆ ರಕ್ಷಣೆ, ಸಬಲೀಕರಣಕ್ಕೆ ಬಿಜೆಪಿ ಆದ್ಯತೆ: ಸಪ್ನಾ ಕಣಮುಚನಾಳ  

ದೇಶದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಬಿಜೆಪಿ ಪ್ರಥಮಾದ್ಯತೆ ನೀಡಿ ಹಲವಾರು ಮಹಿಳಾಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮಹಿಳಾ‌ ಸಶಕ್ತಿಕರಣಗೊಳಿಸಲು ಶ್ರಮಿಸುತ್ತಿದೆ ಎಂದು ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸಪ್ನಾ ಕಣಮುಚನಾಳ ಹೇಳಿದರು.
Last Updated 23 ಏಪ್ರಿಲ್ 2024, 16:18 IST
ಮಹಿಳೆ ರಕ್ಷಣೆ, ಸಬಲೀಕರಣಕ್ಕೆ ಬಿಜೆಪಿ ಆದ್ಯತೆ: ಸಪ್ನಾ ಕಣಮುಚನಾಳ  
ADVERTISEMENT