ಗುರುವಾರ , ಡಿಸೆಂಬರ್ 5, 2019
21 °C
ರಾಷ್ಟ್ರೀಯ ಸಬ್‌ಜೂನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

ರಾಜ್ಯ ಫುಟ್‌ಬಾಲ್ ತಂಡಕ್ಕೆ ಆದಿತ್ಯ ನಾಯಕ

Published:
Updated:

ಬೆಂಗಳೂರು: ರಾಷ್ಟ್ರೀಯ ಸಬ್‌ ಜೂನಿಯರ್‌ ಫುಟ್‌ಬಾಲ್‌ ಚಾಂಪಿ ಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

ತಂಡ ಇಂತಿದೆ: ಆದಿತ್ಯ ವಿ.ಕಳಸೂರ (ನಾಯಕ), ಗೌತಮ್‌ ರಾಜೇಶ್‌ (ಉಪ ನಾಯಕ), ಸೋಮ್‌ ಕುಮಾರ್‌, ಪ್ರತೀಕ್‌ ಕಶ್ಯಪ್‌, ತನೀಶ್‌ ತಮ್ಮಣ್ಣ ಪಿ. ಆದಿತ್ಯ ಯೋಗೇಶ್, ಸೌಮಿಲ್‌ ಕಲ್ರಾ, ಡೆರಿನ್‌ ಕ್ರಿಸ್ಟೋಫರ್‌, ವಿ.ವಿ. ದೇವೇಶ್ವರ, ವಿನಿತ್‌ ವಿ. ಅರ್ನಾವ್‌ ಶರ್ಮಾ, ಅರ್ಜುನ್‌ ಎ.ಜಿ. ರಾಹುಲ್‌ ಡಿ. ಅನಂತ್‌ ಸಿಂಗ್‌, ಅಡ್ರಿಯಾನ್‌ ಡೈಲಾನ್‌ ಎಡ್ವಿನ್‌, ಗುರುವೀರ್‌ ಸಿಂಗ್‌ ಸ್ಯಾನ್‌, ವಿದ್ವತ್‌ ವೀರೇಂದ್ರ ಶೆಟ್ಟಿ, ರೌನಕ್ ಮಹಾಪಾತ್ರ, ಚಂದನ್‌ ಬಿಜು ಮತ್ತು ಚೇತನ್‌ ರೆಡ್ಡಿ.

ಪ್ರತಿಕ್ರಿಯಿಸಿ (+)