ಬೆಂಗಳೂರು: ಆ್ಯಂಡ್ರಿಯಾ ಎಲಿಜಬೆತ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕೆಎಸ್ಎಫ್ಎ ‘ಎ’ ಡಿವಿಷನ್ ಮಹಿಳಾ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಪಾಸ್ ಎಫ್ಸಿ ಸ್ಪಾರ್ಕ್ಸ್ ತಂಡವು ಗುರುವಾರ 4–0ಯಿಂದ ಟೆಕ್ನಿಕೊ ಎಫ್ಎಫ್ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂ ಗಣದಲ್ಲಿ ನಡೆದ ಪಂದ್ಯದಲ್ಲಿ ಆ್ಯಂಡ್ರಿಯಾ (5ನೇ, 21ನೇ ಮತ್ತು 44ನೇ ನಿಮಿಷ) ಗೋಲು ಬಾರಿಸಿದರು. ಮತ್ತೊಂದು ಗೋಲನ್ನು ಪೂಜಾ ಡಿ. ದಾಖಲಿಸಿದರು.

ಶುಕ್ರವಾರದ ಪಂದ್ಯದಲ್ಲಿ ಪರಿಕ್ರಮ ಎಫ್ಸಿ ತಂಡವು ರೆಡ್ಸ್ ಯುನೈಟೆಡ್ ಎಫ್ಸಿ ವಿರುದ್ಧ; ಯಂಗ್ ಬ್ಲೂಸ್ ಎಲೀಟ್ ಎಫ್ಸಿ ತಂಡವು ಕೆಂಪ್ ಎಫ್ಸಿ ಜೂನಿಯರ್ ತಂಡವನ್ನು ಎದುರಿಸಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1762430029

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.