ಬಿಎಫ್‌ಸಿ ಪಂದ್ಯ ಮುಂದೂಡಿಕೆ

7

ಬಿಎಫ್‌ಸಿ ಪಂದ್ಯ ಮುಂದೂಡಿಕೆ

Published:
Updated:

ನವದೆಹಲಿ (ಪಿಟಿಐ): ಇಂಡಿಯನ್ ಸೂಪರ್‌ ಲೀಗ್‌ನಲ್ಲಿ ಬಿಎಫ್‌ಸಿ ತವರಿನಲ್ಲಿ ಆಡಲಿರುವ ಮುಂದಿನ ಪಂದ್ಯದ ದಿನಾಂಕವನ್ನು ಮುಂದೂಡಲಾಗಿದೆ.

ನಿಗದಿತ ವೇಳಾಪಟ್ಟಿಯ ಪ್ರಕಾರ ಬಿಎಫ್‌ಸಿಯ ತವರಿನ ಪಂದ್ಯ ಇದೇ 31ರಂದು ಎಟಿಕೆ ವಿರುದ್ಧ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಾಗಿತ್ತು. ಆದರೆ ರಾಜ್ಯೋತ್ಸವದ ಸಿದ್ಧತೆಗಳನ್ನು ಮಾಡಬೇಕಾಗಿರುವು ದರಿಂದ ಆ ಸಂದರ್ಭದಲ್ಲಿ ಕ್ರೀಡಾಂಗಣ ಲಭ್ಯವಿರು ವುದಿಲ್ಲ.

ಹೀಗಾಗಿ ಈ ಪಂದ್ಯವನ್ನು ಡಿಸೆಂಬರ್‌ 13ರಂದು ನಡೆಸಲು ನಿರ್ಧರಿಸಲಾಗಿದೆ. ಅಕ್ಟೋಬರ್‌ 31ರಂದು ಕೋಲ್ಕತ್ತದಲ್ಲಿ ಬಿಎಫ್‌ಸಿ ತಂಡ ಎಟಿಕೆಯನ್ನು ಎದುರಿಸಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !