ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್ ಫುಟ್‌ಬಾಲ್‌ ಚೀನಾದಲ್ಲಿ

Last Updated 16 ಮೇ 2019, 18:49 IST
ಅಕ್ಷರ ಗಾತ್ರ

ಸೋಲ್ (ಎಎಫ್‌ಪಿ): ದಕ್ಷಿಣ ಕೊರಿಯಾ ಬಿಡ್‌ನಿಂದ ಹಿಂದೆ ಸರಿದ ಕಾರಣ 2023ರ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಗೆ ಆತಿಥ್ಯ ವಹಿಸುವ ಅವಕಾಶ ಚೀನಾ ಪಾಲಾಗಿದೆ.

ಏಷ್ಯಾಕಪ್ ನಡೆಯುವ ವರ್ಷದಲ್ಲೇ ಮಹಿಳೆಯರ ವಿಶ್ವಕಪ್ ಟೂರ್ನಿ ನಡೆಯುತ್ತದೆ. ಅದನ್ನು ಉತ್ತರ ಕೊರಿಯಾ ಜೊತೆಗೂಡಿ ಆಯೋಜಿಸುವ ಚಿಂತನೆ ಇದೆ. ಆದ್ದರಿಂದ ಏಷ್ಯಾಕಪ್‌ಗೆ ಸಲ್ಲಿಸಿದ್ದ ಬಿಡ್‌ನಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಕೊರಿಯಾ ಫುಟ್‌ಬಾಲ್ ಸಂಸ್ಥೆ ಗುರುವಾರ ತಿಳಿಸಿದೆ.

ಮಾರ್ಚ್‌ನಲ್ಲಿ ದಕ್ಷಿಣ ಕೊರಿಯಾ ಮತ್ತು ಚೀನಾ ಫುಟ್‌ಬಾಲ್ ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಈಗ ಕೊರಿಯಾ ಹಿಂದೆ ಸರಿದ ಕಾರಣ ಚೀನಾಗೆ ಅವಕಾಶ ಒಲಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT