ಗುರುವಾರ , ಫೆಬ್ರವರಿ 27, 2020
19 °C

ಐ–ಲೀಗ್ ಫುಟ್‌ಬಾಲ್‌: ಪಂಜಾಬ್‌ಗೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಲುಧಿಯಾನ: ಪಂಜಾಬ್‌ ಎಫ್‌ಸಿ ತಂಡ ಗೋಕುಲಂ ಕೇರಳ ಎದುರು ಗೆದ್ದಿತು. ಸೋಮವಾರ ನಡೆದ ಐ–ಲೀಗ್ ಫುಟ್‌ಬಾಲ್‌ ಹಣಾಹಣಿಯಲ್ಲಿ 3–1ರ ಗೆಲುವು ಪಂಜಾಬ್‌ಗೆ ಒಲಿಯಿತು.

ಪಂಜಾಬ್‌ ಪರ ಸೆರ್ಜಿಯೊ ಬಾರ್ಬೊಸಾ ಜೂನಿಯರ್‌ (45+1ನೇ ನಿಮಿಷ) ಮೊದಲ ಗೋಲು ದಾಖಲಿಸಿದರು. 51ನೇ ನಿಮಿಷದಲ್ಲಿ ಹೆನ್ರಿ ಕಿಸೆಕ್ಕಾ ಕಾಲ್ಚಳಕ ತೋರಿದ ಗೋಕುಲಂ ಕೇರಳ ಸಮಬಲ ಸಾಧಿಸಿತು.

63ನೇ ಹಾಗೂ ಇಂಜುರಿ ಅವಧಿಯಲ್ಲಿ ಗೋಲು ಬಾರಿಸಿದ ದಿಪಂದ ಪಂಜಾಬ್‌ಗೆ ಜಯ ತಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು