ನೈಜೀರಿಯಾ, ಘಾನಾ ತಂಡಗಳಿಗೆ ಎಚ್ಚರಿಕೆ

7

ನೈಜೀರಿಯಾ, ಘಾನಾ ತಂಡಗಳಿಗೆ ಎಚ್ಚರಿಕೆ

Published:
Updated:

ಬರ್ಲಿನ್‌: ರಾಜಕೀಯ ಹಸ್ತಕ್ಷೇಪ ನಿಲ್ಲಿಸದೇ ಇದ್ದರೆ ನೈಜೀರಿಯಾ ಮತ್ತು ಘಾನಾ ಫುಟ್‌ಬಾಲ್ ತಂಡಗಳ ಮೇಲೆ ನಿಷೇಧ ಹೇರಲಾಗುವುದು ಎಂದು ಫಿಫಾ ಎಚ್ಚರಿಕೆ ನೀಡಿದೆ.

ಆಫ್ರಿಕಾದ ಈ ಎರಡು ತಂಡಗಳಿಗೆ ಇದು ಕೊನೆಯ ಎಚ್ಚರಿಕೆ ಎಂದೂ ಅದು ಹೇಳಿದೆ.

ನೈಜೀರಿಯಾ ರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥೆಗೆ 2014ರಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು ಅವರೇ ತಂಡದ ಆಡಳಿತವನ್ನು ನಿರ್ವಹಿಸಬೇಕು. ಇಲ್ಲದಿದ್ದರೆ ಕ್ರಮ ಎದುರಿಸಬೇಕಾದೀತು. ಘಾನಾ ತಂಡದಲ್ಲೂ ಬಾಹ್ಯ ಶಕ್ತಿಗಳ ಪ್ರಭಾವ ಹೆಚ್ಚಿದ್ದು ಅದು ನಿಲ್ಲದಿದ್ದರೆ ಪರಿಣಾಮ ವ್ಯತಿರಿಕ್ತ ಆಗಲಿದೆ ಎಂದು ಫಿಫಾ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !