ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಬಾಪೆ ಅವರನ್ನು ನಿಯಂತ್ರಿಸುವ ಸಾಮರ್ಥ್ಯ ತಂಡಕ್ಕಿದೆ

Last Updated 3 ಜುಲೈ 2018, 19:47 IST
ಅಕ್ಷರ ಗಾತ್ರ

ನಿಜ್ನಿ ನೊವ್‌ಗೊರೋದ್‌: ಫ್ರಾನ್ಸ್‌ ತಂಡದ ಪ್ರಮುಖ ಆಟಗಾರ ಕೈಲಿಯಾನ್‌ ಬಾಪೆ ಅವರನ್ನು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನಿಯಂತ್ರಿಸುವ ಶಕ್ತಿ ತಂಡಕ್ಕಿದೆ’ ಎಂದು ಉರುಗ್ವೆ ತಂಡದ ಲೂಯಿಸ್ ಸ್ವಾರೆಜ್‌ ಹೇಳಿದ್ದಾರೆ.

ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾವನ್ನು ಮಣಿಸಿದ ಫ್ರಾನ್ಸ್‌ ಹಾಗೂ ಪೋರ್ಚುಗಲ್‌ ತಂಡದ ಎದುರು ಗೆದ್ದ ಉರುಗ್ವೆ ತಂಡಗಳು ಎಂಟರ ಘಟ್ಟದ ಪಂದ್ಯದಲ್ಲಿ ಸೆಣಸಲಿವೆ.

‘ಬಾಪೆ ಅವರು ಅತ್ಯುತ್ತಮ ಆಟಗಾರ. ಅದರೆ ನಮ್ಮ ತಂಡದ ರಕ್ಷಣಾ ವಿಭಾಗವು ಬಲಿಷ್ಠವಾಗಿದೆ. ಇಲ್ಲಿಯವರೆಗೆ ಎದುರಾಳಿ ತಂಡಕ್ಕೆ ಕೇವಲ ಒಂದು ಗೊಲು ಬಿಟ್ಟುಕೊಟ್ಟಿರುವುದೇ ಇದಕ್ಕೆ ಸಾಕ್ಷಿ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT