ಫುಟ್‌ಬಾಲ್‌ ಕರ್ನಾಟಕ ತಂಡಕ್ಕೆ ವಿಘ್ನೇಶ್‌ ಸಾರಥ್ಯ

7

ಫುಟ್‌ಬಾಲ್‌ ಕರ್ನಾಟಕ ತಂಡಕ್ಕೆ ವಿಘ್ನೇಶ್‌ ಸಾರಥ್ಯ

Published:
Updated:

ಬೆಂಗಳೂರು: ಫೆಬ್ರುವರಿ ಮೂರರಿಂದ ನಡೆಯಲಿರುವ ರಾಷ್ಟ್ರೀಯ 73ನೇ ಸೀನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ವಿಘ್ನೇಶ್‌ ಗುಣಶೇಖರ್‌ ಮುನ್ನಡೆಸಲಿದ್ದಾರೆ. ಚಾಂಪಿಯನ್‌ಷಿಪ್‌ ತಮಿಳುನಾಡಿನ ನೈವೇಲಿಯಲ್ಲಿ ನಡೆಯಲಿದೆ. 

ತಂಡ ಇಂತಿದೆ: ವಿಘ್ನೇಶ್‌ ಗುಣಶೇಖರ್‌ (ನಾಯಕ), ಎಂ.ಸುನಿಲ್‌ ಕುಮಾರ್‌ (ಉಪನಾಯಕ), ಜಯಂತ್‌ ಕುಮಾರ್‌, ಮೊಹಮ್ಮದ್‌ ಶಹನಾಜ್‌, ನಂಗ್ಯಲ್‌ ಭೂಟಿಯಾ, ಪ್ರಶಾಂತ್‌ ಕಾಳಿಂಗ್,  ಜಾನ್‌ ಪೀಟರ್‌, ಪಿ.ಪಿ.ಶಫೀಲ್‌, ಎ.ಎಸ್‌.ಆಶಿಕ್‌, ಬಿಸ್ವ ಕೆ.ಆರ್, ಡಿ.ಶೆಲ್ಟನ್‌ ಪೌಲ್‌, ಸುಕೇಶ್‌ ಲಿಯಾನ್‌, ಎಡ್ವಿನ್‌ ರೊಸಾರಿಯೊ, ಲೆಥಾಲಿನ್‌ ಖೊಂಗ್ಸೆ, ಅನಿರುದ್ಧ್‌ ಕೃಷ್ಣ ದಾಸ್‌, ಎಂ.ನಿಖಿಲ್‌ ರಾಜ್‌, ಮನ್ವಿರ್‌ ಸಿಂಗ್‌, ಕೆ. ಕವಿಯರಸನ್‌, ಎನ್‌.ರೋಷನ್‌ ಸಿಂಗ್‌. ಕೋಚ್‌: ಡಿ.ಮಣಿವಣ್ಣನ್‌. ಸಹಾಯಕ ಕೋಚ್‌: ಆರ್‌.ಗೋಪಾಲ್‌. ಮ್ಯಾನೇಜರ್‌: ಎಸ್‌.ಎಲ್‌.ಅಂಥೋಣಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !