ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಆಟಗಾರ ಮೆಕ್‌ನೀಲ್ ನಿಧನ

Last Updated 23 ಏಪ್ರಿಲ್ 2019, 19:04 IST
ಅಕ್ಷರ ಗಾತ್ರ

ಲಂಡನ್‌: ಸ್ಕಾಟ್ಲೆಂಡ್‌ನ ಹಿರಿಯ ಫುಟ್‌ಬಾಲ್ ಆಟಗಾರ ಬಿಲ್ಲಿ ಮೆಕ್‌ನೀಲ್ (79) ಸೋಮವಾರ ರಾತ್ರಿ ನಿಧನರಾದರು.ಮರೆವು, ಬುದ್ದಿಮಾಂದ್ಯತೆಯಿಂದ ಅವರು ಬಳಲುತ್ತಿದ್ದರು.

ಸೆಲ್ಟಿಕ್‌ನ‘ಸೀಸರ್‌’ ಎಂದೇ ಹೆಸರು ಪಡೆದಿದ್ದ ಬಿಲ್ಲಿ ಅವರ ನಾಯಕತ್ವದಲ್ಲಿಸೆಲ್ಟಿಕ್‌ನ ‘ಲಿಸ್ಬನ್ ಲಯನ್ಸ್’ ತಂಡ 1967ರಲ್ಲಿ ಯೂರೋಪಿಯನ್‌ ಕಪ್‌ ಗೆದ್ದಿತ್ತು. 790 ಪಂದ್ಯ‌ ಮುನ್ನಡೆಸಿ ನಿವೃತ್ತಿ ಪಡೆದ ನಂತರ ತಂಡದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT