ಸೋಮವಾರ, ಸೆಪ್ಟೆಂಬರ್ 27, 2021
22 °C

ಜೂನಿಯರ್ ವಿಶ್ವಕಪ್‌ಗೆ ಸಂಭವನೀಯ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 17ವರ್ಷದೊಳಗಿನ ಮಹಿಳೆಯರ ಫಿಫಾ ವಿಶ್ವಕಪ್‌ ಟೂರ್ನಿಗಾಗಿ 35 ಮಂದಿ ಸಂಭವನೀಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದ್ದು, ಗೋವಾದಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿದೆ. 

ಗೋಲ್‌ ಕೀಪರ್ಸ್: ತನು, ತೌದಂ ದೇವಿ, ಆದ್ರಿಜಾ ಸರ್ಖೇಲ್‌, ಮನೀಷಾ, ಮಂಜು ಗಂಜು.

ಡಿಫೆಂಡರ್ಸ್: ಪೂರ್ಣಿಮಾ ಕುಮಾರಿ, ಪಾಂಜುಬಮ್‌ ದೇವಿ, ಸುಧಾ ಟರ್ಕಿ, ಆಂತ್ರಿಕಾ, ಕೃತಿನಾ ದೇವಿ, ನಿಶಾ, ಡೈಸಿ ಕ್ರಾಸ್ಟೊ, ನಕೇತಾ, ಕಾಮ್ನಾ, ವೈಷ್ಣವಿ ಚಂದ್ರಕಾಂತ್‌.

ಮಿಡ್‌ ಫೀಲ್ಡರ್ಸ್: ಮಾರ್ಟಿನಾ, ಆವಿಕಾ ಸಿಂಗ್‌, ಪ್ರಿಯಾಂಕ ದೇವಿ, ಅಸ್ತಂ ಒರಾಯೆನ್‌, ಅಂಜು, ಪೂನಂ, ಶಾಲೊಮಿ ಮಿಂಜ್‌, ದೃಷ್ಟಿ ಪಂತ್‌, ಮನೀಶಾ, ಪ್ರಿಯಾಂಕ ಸುಜೀಶ್‌.

ಫಾರ್ವರ್ಡ್‌: ಕಿರಣ್, ಅಮಿಷಾ ಬಾಕ್ಸಲಾ, ಮರಿಯಮ್ಮಾಳ್‌, ಸುಮತಿ ಕುಮಾರಿ, ಮನೀಷಾ ನಾಯಕ್‌, ಲಿಂಡಾ ಕೋಮ್‌, ಶಿಲ್ಕಿ ದೇವಿ, ಸಾಯಿ ಸಂಕೆ, ಲಾಲ್‌ನನ್ ಸಿಯಾಮಿ, ಕರೆನ್‌ ಎಸ್ತ್ರಿಕೊ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು