‘ಮಹಿಳಾ ತಂಡ ಉತ್ತಮವಾಗಿದೆ’

ಗುರುವಾರ , ಏಪ್ರಿಲ್ 25, 2019
33 °C

‘ಮಹಿಳಾ ತಂಡ ಉತ್ತಮವಾಗಿದೆ’

Published:
Updated:

ನವದೆಹಲಿ: ‘ಪುರುಷರಿಗಿಂತಲೂ ಮಹಿಳಾ ತಂಡ ಅತ್ಯುತ್ತಮವಾಗಿದೆ’ ಎಂದು ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ತಿಳಿಸಿದ್ದಾರೆ.

ಮಹಿಳಾ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ 62ನೇ ಸ್ಥಾನ ಹೊಂದಿದೆ. ವನಿತೆಯರು ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಐದನೇ ಸಲ ಪ್ರಶಸ್ತಿ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !