ಈಸ್ಟ್ ಬೆಂಗಾಲ್ ತಂಡಕ್ಕೆ ಬ್ರೈಟ್
ಪಣಜಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ ಬಾಲ್ ಫ್ರ್ಯಾಂಚೈಸ್ ಎಸ್‌ಸಿ ಈಸ್ಟ್ ಬೆಂಗಾಲ್, ಶುಕ್ರವಾರ ನೈಜಿರೀಯಾದ ಯುವ ಆಟಗಾರ ಬ್ರೈಟ್ ಎನೊಬಕರೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
22 ವರ್ಷದ ಬ್ರೈಟ್, ಈ ಹಿಂದೆ ಗ್ರೀಕ್ ಕ್ಲಬ್ ಎಇಕೆ ಅಥೆನ್ಸ್, ವೊಲ್ವರ್ ಹ್ಯಾಂಪ್ಟನ್ ತಂಡದ ಪರ ಆಡಿದ್ದಾರೆ.
‘ಬ್ರೈಟ್ ಜೊತೆ ಒಪ್ಪಂದ ಮಾಡಿ ಕೊಂಡಿದ್ದು ಖುಷಿಯ ಸಂಗತಿ. ನಾನು ಅವರೊಂದಿಗೆ ಚರ್ಚೆ ನಡೆಸಿದ್ದು, ತಂಡದ ಯಶಸ್ಸಿಗೆ ಅನುಸರಿಬೇಕಾದ ವಿಷಯಗಳನ್ನು ಹಂಚಿಕೊಂಡಿದ್ದೇನೆ‘ ಎಂದು ಕೋಚ್ ರಾಬಿ ಹೇಳಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.