ಜೆಎಫ್‌ಸಿಗೆ ಮಣಿದ ಚೆನ್ನೈಯಿನ್ ಎಫ್‌ಸಿ

ಜೆಮ್‌ಶೆಡ್‌ಪುರ: ಹಾಲಿ ಚಾಂಪಿಯನ್ ಚೆನ್ನೈ ಯಿನ್ ಎಫ್‌ಸಿ ತಂಡ ಐಎಸ್‌ಎಲ್ ನಲ್ಲಿ ಮತ್ತೊಮ್ಮೆ ಸೋಲಿಗೆ ಶರಣಾಯಿತು.
ಇಲ್ಲಿನ ಜೆಆರ್‌ಡಿ ಟಾಟಾ ಕಾಂಪ್ಲೆಕ್ಸ್‌ನ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ಜೆಮ್‌ಶೆಡ್‌ಪುರ ತಂಡ ಚೆನ್ನೈಯಿನ್ ಎದುರು 3–1ರಿಂದ ಗೆದ್ದಿತು. ಎಂಟು ಪಂದ್ಯಗಳಲ್ಲಿ ಚೆನ್ನೈ ಯಿನ್ ತಂಡದ ಆರನೇ ಸೋಲು ಇದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.