ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಪ್ರವಾಸ: ಕ್ಷಮಿಸಿ ಎಂದ ಮೆಸ್ಸಿ

Published 5 ಮೇ 2023, 17:19 IST
Last Updated 5 ಮೇ 2023, 17:19 IST
ಅಕ್ಷರ ಗಾತ್ರ

ಪ್ಯಾರಿಸ್ (ಎಎಫ್‌ಪಿ): ಕ್ಲಬ್‌ ಅನುಮತಿಯಿಲ್ಲದೇ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಕ್ಕೆ ಆರ್ಜೆಂಟೀನಾದ ವಿಶ್ವಕಪ್ ವಿಜೇತ ತಂಡದ ನಾಯಕ ಲಯೊನೆಲ್ ಮೆಸ್ಸಿ ಕ್ಷಮೆ ಕೇಳಿದ್ದಾರೆ. ಈ ಪ್ರವಾಸಕ್ಕಾಗಿ ಮೆಸ್ಸಿ ಅವರನ್ನು  ಪಿಎಸ್‌ಜಿ ಕ್ಲಬ್ ಎರಡು ವಾರಗಳ ಅಮಾನತು ಮಾಡಿತ್ತು.

‘ನಾನೇನು ಮಾಡಿದ್ದೇನೆ ಅದಕ್ಕೆ ಕ್ಷಮೆ ಯಾಚಿಸುವೆ. ಕ್ಲಬ್ ಏನು ಮಾಡುತ್ತದೆಂದು ಕಾದುನೋಡುವೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ವಿಡಿಯೊದಲ್ಲಿ ಮೆಸ್ಸಿ ತಿಳಿಸಿದ್ದಾರೆ. ಆ ದೇಶದ ಪ್ರವಾಸೋದ್ಯಮ ಕಚೇರಿಯ ಗುತ್ತಿಗೆ ಅನ್ವಯ ಅಲ್ಲಿಗೆ ಪ್ರವಾಸ ಕೈಗೊಳ್ಳದೇ ನನಗೆ ವಿಧಿಯಿರಲಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT