ಬಾರ್ಸಿಲೋನ ತಂಡಕ್ಕೆ ಮೆಸ್ಸಿ ನಾಯಕ

7

ಬಾರ್ಸಿಲೋನ ತಂಡಕ್ಕೆ ಮೆಸ್ಸಿ ನಾಯಕ

Published:
Updated:
Deccan Herald

ಬಾರ್ಸಿಲೋನ : ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಈ ಋತುವಿನಲ್ಲಿ ಬಾರ್ಸಿಲೋನ ತಂಡವನ್ನು ಮುನ್ನಡೆಸಲಿದ್ದಾರೆ. ಸರ್ಜಿಯೊ ಬಾಸ್ಕ್ವೆಟ್‌ ಮತ್ತು ಜೆರಾಲ್ಡ್‌ ಪೀಕ್‌ ಉಪನಾಯಕರಾಗಿ ಕಾರ್ಯನಿರ್ವಹಿಸುವರು.

ಭಾನುವಾರ ಆರಂಭವಾಗಲಿರುವ ಸ್ಪಾನಿಷ್ ಸೂಪರ್ ಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾರ್ಸಿಲೋನ ತಂಡ ಸೆವಿಲ್ಲಾವನ್ನು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !