ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ ಎಫ್‌ಸಿಗೆ ವಿಕ್ಟರ್‌ ಜೋವಾ

Last Updated 28 ಆಗಸ್ಟ್ 2020, 14:43 IST
ಅಕ್ಷರ ಗಾತ್ರ

ಹೈದರಾಬಾದ್‌: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಹೈದರಾಬಾದ್‌ ಎಫ್‌ಸಿ ತಂಡ ಶುಕ್ರವಾರ ಮಿಡ್‌ಫೀಲ್ಡರ್‌ ಜೋವಾ ವಿಕ್ಟರ್‌ ಡಿ ಅಲ್ಬುಕರ್ಕ್‌ ಬ್ರೂನೊ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಬ್ರೆಜಿಲ್‌ ಆಟಗಾರ31 ವರ್ಷದ ಜೋವಾ ಅವರು ಹೈದರಾಬಾದ್‌ ತಂಡದೊಂದಿಗೆ ಒಂದು ವರ್ಷ ಆಡಲು ಸಹಿ ಹಾಕಿದ್ದಾರೆ.

‘ಹೈದರಾಬಾದ್ ಎಫ್‌ಸಿಯೊಂದಿಗೆ ಸಹಿ ಹಾಕಿರುವುದಕ್ಕೆ ಸಂತಸವಾಗುತ್ತಿದೆ. ತಂಡದ ಸಂಯೋಜನೆಯನ್ನು ಗಮನಿಸಿದರೆ ನನಗೆ ಉತ್ತಮ ಸವಾಲಿದ್ದಂತೆ ತೋರುತ್ತದೆ‘ ಎಂದು ಜೋವಾ ಹೇಳಿದ್ದಾರೆ.

ಜೋವಾ ಅವರು 2005ರಲ್ಲಿ ವೃತ್ತಿಪರ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದಾರೆ. ಬ್ರೆಜಿಲ್‌ನ ವಿವಿಧ ಕ್ಲಬ್‌ಗಳ ಪರ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT